Select Your Language

Notifications

webdunia
webdunia
webdunia
webdunia

ಇರಾನ್ ಗೆ ಹೋಗಲು ಇನ್ಮುಂದೆ ಬೇಡಾ ವೀಸಾ-ಇರಾನ್ ಕ್ಯಾಬಿನೆಟ್

ಇರಾನ್ ಗೆ  ಹೋಗಲು ಇನ್ಮುಂದೆ ಬೇಡಾ ವೀಸಾ-ಇರಾನ್ ಕ್ಯಾಬಿನೆಟ್
ಇರಾನ್ , ಶನಿವಾರ, 16 ಡಿಸೆಂಬರ್ 2023 (17:35 IST)
ಭಾರತದಿಂದ ಭೇಟಿ ನೀಡುವವರಿಗೆ ವೀಸಾ ಅವಶ್ಯಕತೆಗಳನ್ನು ಏಕಪಕ್ಷೀಯವಾಗಿ ರದ್ದುಗೊಳಿಸಲು ಇರಾನ್ ಕ್ಯಾಬಿನೆಟ್ ನಿರ್ಧರಿಸಿದೆ.

ಈ ಸಂಬಂಧ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಚಿವ ಎಜ್ಜತೊಲ್ಲಾಹ್ ಜರ್ಘಮಿ ಹೇಳಿದ್ದಾರೆ.ಇದು ಭಾರತ ಮಾತ್ರವಲ್ಲದೆ 33 ದೇಶಗಳಿಗೆ ವೀಸಾ ಅವಶ್ಯಕತೆಗಳನ್ನು ಮನ್ನಾ ಮಾಡಲು ಇರಾನ್ ನಿರ್ಧರಿಸಿದೆಅ ಅಂತಾ ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ವಡಿ ಕೃಷ್ಣರಾಜೇಂದ್ರ ಒಡೆಯರ್ ಹೆಸರಿಡಲು ಯತ್ನಾಳ್ ಒತ್ತಾಯ