Webdunia - Bharat's app for daily news and videos

Install App

ನಿರ್ಭಯಾ ಅಪರಾಧಿಗಳ ಮರಣದಂಡನೆಗೆ ದಿನ ಫಿಕ್ಸ್ ಮಾಡಲು ಕೋರ್ಟ್ ನಕಾರ

Webdunia
ಶುಕ್ರವಾರ, 7 ಫೆಬ್ರವರಿ 2020 (15:57 IST)
ನವದೆಹಲಿ: ನಿರ್ಭಯಾ ಗ್ಯಾಂಗ್ ರೇಪಿಸ್ಟ್ ಗಳ ಮರಣದಂಡನೆ ಜಾರಿಗೆ ದಿನ ನಿಗದಿಗೊಳಿಸಿ ಎಂಬ ತಿಹಾರ್ ಜೈಲು ಅಧಿಕಾರಿಗಳ ಮನವಿಯನ್ನು ವಿಚಾರಾಧೀನ ಕೋರ್ಟ್ ತಳ್ಳಿ ಹಾಕಿದೆ.


ಈಗಾಗಲೇ ದೆಹಲಿ ಹೈಕೋರ್ಟ್ ಅಪರಾಧಿಗಳಿಗೆ ಲಭ್ಯವಿರುವ ಕಾನೂನಿನ ಅವಕಾಶಗಳನ್ನು ಬಳಸಿಕೊಳ್ಳಲು ಏಳು ದಿನಗಳ ಗಡುವು ವಿಧಿಸಿತ್ತು. ಆದರೆ ಆ ಅವಧಿ ಇನ್ನೂ ಮುಗಿಯುವ ಮೊದಲೇ ಮರಣದಂಡನೆಗೆ ದಿನ ನಿಗದಿಪಡಿಸುವುದು ಅಪ್ರಬದ್ಧುತೆಯಾಗುತ್ತದೆ ಎಂದು ಕೋರ್ಟ್ ಹೇಳಿದೆ. ಹೀಗಾಗಿ ಈ ಏಳು ದಿನಗಳ ಗಡುವು ಮುಗಿದ ಬಳಿಕವಷ್ಟೇ ಮರಣದಂಡನೆಗೆ ದಿನ ನಿಗದಿಯಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ: ಬುರುಡೆ ತಂದ ಚಿನ್ನಯ್ಯಗೆ ಸದ್ಯ ಜೈಲೇ ಗತಿ

ಅಹಮಾದಾಬಾದ್ ವಿಮಾನ ದುರಂತ: ಮಡಿದವರ ಆತ್ಮಕ್ಕೆ ಗೋಕರ್ಣದಲ್ಲಿ ಪಿತೃಕಾರ್ಯ

ಕ್ರಿಶ್ಚಿಯನ್ ರಲ್ಲಿ ಇಷ್ಟೆಲ್ಲಾ ಜಾತಿ ಇದೆ ಅಂತ ಅವರಿಗೇ ಗೊತ್ತಿದೆಯೋ ಇಲ್ವೋ

ನಂಬರ್ ಬ್ಲಾಕ್‌ ಮಾಡಿದ ಯುವತಿಗೆ ಪಾಗಲ್ ಪ್ರೇಮಿ ತಂದ ಜೀವಕ್ಕೆ ಆಪತ್ತು

ನೇಪಾಳ ಹಿಂಸಾಚಾರದಲ್ಲಿ ಮೃತರ ಸಂಖ್ಯೆ ಏರುತ್ತಲೇ ಇದೆ, ಒಬ್ಬ ಭಾರತೀಯನೂ ಸಾವು

ಮುಂದಿನ ಸುದ್ದಿ
Show comments