Webdunia - Bharat's app for daily news and videos

Install App

ಹುಡುಗನ ಮೇಲೆ ನೆರೆಮನೆಯಾತ ಎಸಗಿದ ಇಂತಹ ಘೋರ ಕೃತ್ಯ

Webdunia
ಶುಕ್ರವಾರ, 12 ಫೆಬ್ರವರಿ 2021 (11:07 IST)
ಮೀರತ್ : ಅಪ್ರಾಪ್ತ ಬಾಲಕನೊಬ್ಬನಿಗೆ ನೆರೆಮನೆಯಾತ ಕ್ರೂರವಾಗಿ ಥಳಿಸಿ ಲೈಂಗಿಕ ಕಿರುಕುಳ ನೀಡಿದ ಘಟನೆ  ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.

ನೆರೆಮನೆಯಾತ ಬಾಲಕನನ್ನು ಬಲವಂತವಾಗಿ ಕಾಡಿಗೆ ಕರೆದೊಯ್ದು ಬಳಿಕ ಕ್ರೂರವಾಗಿ ಥಳಿಸಿ ಸೊಡೊಮೈಸ್ ಮಾಡಿದ್ದಾನೆ. ಮನೆಗೆ ಬಂದ ಬಾಲಕ ಈ ಬಗ್ಗೆ ತನ್ನ ಮನೆಯವರಿಗೆ ಹೇಳಿದ್ದಾನೆ. ಮನೆಯವರು ಆರೋಪಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಜೆಪಿ ಪಾದಯಾತ್ರೆ ಈಗ ಜನಾಂದೋಲನವಾಗಿದೆ: ಬಿವೈ ವಿಜಯೇಂದ್ರ

ಶಿಕ್ಷಕರಿಂದ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಮಹತ್ತರ ಕಾರ್ಯ: ಬಿ.ವೈ.ವಿಜಯೇಂದ್ರ

Video: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ನೆಪ ಹೇಳುತ್ತಿದ್ದ ವ್ಯಕ್ತಿ: ಸಿಸಿಟಿವಿ ಪರಿಶೀಲಿಸಿದಾಗ ಬಯಲಾಯ್ತು ಶಾಕಿಂಗ್ ವಿಚಾರ

ಮೂರನೇ ಪತ್ನಿ ಮೇಲೆ ಕಾಂಗ್ರೆಸ್ ಶಾಸಕನಿಂದ ಹಿಗ್ಗಾ ಮುಗ್ಗಾ ಹಲ್ಲೆ: video

ಅಬ್ಬಾ ಕರ್ತವ್ಯ ನಿಷ್ಠೆಯೇ.. ಕಳ್ಳನ ಹಿಡಿಯಲು ಕೊಳಚೆ ನೀರಿನ ಗುಂಡಿಗೇ ಹಾರಿದ ಶಿವಮೊಗ್ಗ ಪೊಲೀಸರು Video

ಮುಂದಿನ ಸುದ್ದಿ