Select Your Language

Notifications

webdunia
webdunia
webdunia
webdunia

ಇಂದು ನೆಹರೂ ಜನ್ಮದಿನದ ಹಿನ್ನಲೆ; ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಗೌರವ ಸಲ್ಲಿಕೆ

ಇಂದು ನೆಹರೂ ಜನ್ಮದಿನದ ಹಿನ್ನಲೆ; ಪ್ರಧಾನಿ ಮೋದಿ, ರಾಹುಲ್ ಗಾಂಧಿಯಿಂದ ಗೌರವ ಸಲ್ಲಿಕೆ
ನವದೆಹಲಿ , ಶನಿವಾರ, 14 ನವೆಂಬರ್ 2020 (12:07 IST)
ನವದೆಹಲಿ : ಇಂದು ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರ ಜನ್ಮದಿನದ ಹಿನ್ನಲೆಯಲ್ಲಿ ದೇಶದ ಗಣ್ಯರು ನೆಹರೂ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ನೆಹರೂ ಅವರಿಗೆ ಗೌರವ ಸಲ್ಲಿಸಿದ್ದಾರೆ.  ಹಾಗೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೆಹಲಿಯ ಶಾಂತಿ ವನದಲ್ಲಿರುವ  ಪಂಡಿತ್ ಜವಾಹರ್ ಲಾಲ್ ನೆಹರು ಸಮಾಧಿಗೆ ಪುಷ್ಪನಮನ ಸಲ್ಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೈಸಲ್ಮೇರ್ ನಲ್ಲಿ ಬಿಎಸ್ ಎಫ್ ಯೋಧರ ಜತೆ ದೀಪಾವಳಿ ಆಚರಿಸಲಿದ್ದಾರೆ ಪ್ರಧಾನಿ ಮೋದಿ