10 ರೂ. ಕಾಯಿನ್ ಗೋಸ್ಕರ ನಡೆಯಿತು ಕೊಲೆ

Webdunia
ಬುಧವಾರ, 14 ನವೆಂಬರ್ 2018 (09:11 IST)
ನಾಸಿಕ್: ಇತ್ತೀಚೆಗೆ ಮನುಷ್ಯ ಯಾವ ಮಟ್ಟಕ್ಕೆ ತಲುಪಿದ್ದಾನೆ ಎನ್ನುವುದು ಈ ಘಟನೆಯಿಂದ ತಿಳಿದುಬರುತ್ತದೆ. ನಾಸಿಕ್ ಬಳಿ ಕೇವಲ 10 ರೂ. ಕಾಯಿನ್ ಗೋಸ್ಕರ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.

ಅಹಮ್ಮದ್ ಅಬ್ದುಲ್ ಹಮೀದ್ ಎಂಬಾತ ಅಂಗಡಿ ನಡೆಸುತ್ತಿದ್ದ. ಈತನ ಅಂಗಡಿಗೆ ಬಂದ ಗ್ರಾಹಕ 10 ರೂ. ಕಾಯಿನ್ ಗೋಸ್ಕರ ಹಲ್ಲೆ ನಡೆಸಿದ ಪರಿಣಾಮ ಹಮೀದ್ ಜೀವ ಕಳೆದುಕೊಂಡಿದ್ದಾನೆ.

ಅಂಗಡಿಗೆ ಬಂದ ಆರೋಪಿ 10 ರೂ. ಗಳ ತಂಬಾಕು ಪ್ಯಾಕೆಟ್ ಖರೀದಿ ಮಾಡಿದ್ದ. ಇದಕ್ಕೆ 20 ರೂ. ನೀಡಿದಾಗ ಅಂಗಡಿ ಮಾಲಿಕ ಹಮೀದ್ 10 ರೂ.ಗಳ ಕಾಯಿನ್ ಬಾಕಿ ಚಿಲ್ಲರೆ ನೀಡಿದ್ದ. ಆದರೆ 10 ರೂ. ಕಾಯಿನ್ ಬದಲು ನೋಟು ನೀಡುವಂತೆ ಗ್ರಾಹಕ ತಗಾದೆ ತೆಗೆದ. ಈ ವೇಳೆ ನಡೆದ ವಾಗ್ವಾದ ತಾರಕಕ್ಕೇರಿ ಗ್ರಾಹಕ ಹಮೀದ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡಸಿದ್ದು, ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಇದೀಗ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿರಾ, ಸೋನಿಯಾ, ಪ್ರಿಯಾಂಕಾರನ್ನು ಎಂಥವಳೋ ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ

ಸಂಕಷ್ಟಕ್ಕೆ ಕೈಜೋಡಿಸಿದ ಭಾರತಕ್ಕೆ ಶ್ರೀಲಂಕಾ ಧನ್ಯವಾದ

ದಿತ್ವಾ ಚಂಡಮಾರುತಕ್ಕೆ ಶ್ರೀಲಂಕಾದಲ್ಲಿ ಮೃತರ ಸಂಖ್ಯೆ 627ಕ್ಕೆ ಏರಿಕೆ, ಇನ್ನೂ ಹಲವು ಮಂದಿ ನಾಪತ್ತೆ

ನಾಳೆಯಿಂದ ಬೆಳಗಾವಿ ಅಧಿವೇಶನ, ಖಾಕಿ ಪಡೆ ಹೈ ಅಲರ್ಟ್‌

ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್ ಕೊಟ್ಟ ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮುಂದಿನ ಸುದ್ದಿ
Show comments