Select Your Language

Notifications

webdunia
webdunia
webdunia
Sunday, 13 April 2025
webdunia

ವಿಕಲಾಂಗ ಮಕ್ಕಳ ಕೊನೆಗಾಣಿಸಿ ತಾನೂ ಸಾವಿಗೆ ಶರಣಾದ ತಾಯಿ

ಅಪರಾಧ ಸುದ್ದಿಗಳು
ಕಾನ್ಪುರ , ಶನಿವಾರ, 17 ಅಕ್ಟೋಬರ್ 2020 (11:28 IST)
ಕಾನ್ಪುರ: ಹಣಕಾಸಿನ ಸಂಕಷ್ಟದಿಂದಾಗಿ ಕಂಗೆಟ್ಟ 37 ವರ್ಷದ ಮಹಿಳೆಯೊಬ್ಬಳು ತನ್ನ ವಿಕಲಾಂಗ ಮಕ್ಕಳನ್ನು ಕೊಂದು ತಾನೂ ಸಾವಿಗೆ ಶರಣಾದ ಘಟನೆ ಕಾನ್ಪುರದಲ್ಲಿ ನಡೆದಿದೆ.


ಪುತ್ರ ಮತ್ತು ಪುತ್ರಿ ಇಬ್ಬರೂ ವಿಕಲಾಂಗರು. ಪತಿ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಆತ ಮನೆಯಲ್ಲಿಲ್ಲದ ವೇಳೆ ಮಹಿಳೆ ಈ ಕೃತ್ಯವೆಸಗಿದ್ದಾಳೆ. ನೆರೆಮನೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ವಿಕಲಾಂಗ ಮಕ್ಕಳನ್ನು ನೋಡಿಕೊಳ್ಳುವುದು ಮತ್ತು ದೈನಂದಿನ ಅಗತ್ಯಗಳಿಗಾಗಿ ಹಣಕಾಸಿನ ಅಡಚಣೆಯಿತ್ತು. ಇದೇ ಕಾರಣಕ್ಕೆ ಈ ಕೃತ್ಯವೆಸಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಪೊಲೀಸರು ಕಂಡುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೀವಂತ ವ್ಯಕ್ತಿಯನ್ನು ಫ್ರೀಝರ್ ನಲ್ಲಿಟ್ಟ ಕುಟುಂಬಸ್ಥರು!