Select Your Language

Notifications

webdunia
webdunia
webdunia
webdunia

ಹತ್ರಾಸ್ ನಲ್ಲಿ ನಾಲ್ಕು ವರ್ಷದ ಕಂದನ ಮೇಲೆ ಕಾಮುಕನ ಅಟ್ಟಹಾಸ

ಹತ್ರಾಸ್ ನಲ್ಲಿ ನಾಲ್ಕು ವರ್ಷದ ಕಂದನ ಮೇಲೆ ಕಾಮುಕನ ಅಟ್ಟಹಾಸ
ಲಕ್ನೋ , ಗುರುವಾರ, 15 ಅಕ್ಟೋಬರ್ 2020 (10:44 IST)
ಲಕ್ನೋ: ದಲಿತ ಯುವತಿ ಮೇಲಿನ ದೌರ್ಜನ್ಯ, ಸಾವಿನ ಪ್ರಕರಣ ಮಾಗುವ ಮುನ್ನವೇ ಹತ್ರಾಸ್ ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳದ ಅಮಾನವೀಯ ಘಟನೆ ದಾಖಲಾಗಿದೆ.


ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ಆಕೆಯ ಸಹೋದರ ಸಂಬಂಧಿಯೊಬ್ಬ ಕಾಮತೃಷೆ ತೀರಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಹತ್ರಾಸ್ ನ ಸಾಸ್ನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಮಗುವಿನ ಕುಟುಂಬಸ್ಥರು ದೂರು ನೀಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಗೆ ಕೆ.ಹೆಚ್.ಮುನಿಯಪ್ಪ ಸ್ಪರ್ಧೆ