ಮಗಳಿಗೆ ಮತ್ತು ಬರುವ ಮಾತ್ರೆ ನೀಡಿ ತಾಯಿ ಇಂತಹ ಕೆಲಸ ಮಾಡೋದಾ?

Webdunia
ಬುಧವಾರ, 17 ಮಾರ್ಚ್ 2021 (07:35 IST)
ಮೀರತ್ : ಉತ್ತರ ಪ್ರದೇಶದ ಮೀರತ್ ನಲ್ಲಿ 15 ವರ್ಷದ ಹುಡುಗಿಯನ್ನು ಒತ್ತೆಯಾಳಾಗಿಟ್ಟುಕೊಂಡು ಆಕೆಯ ಮೇಲೆ 1 ತಿಂಗಳ ಕಾಲ ಇಬ್ಬರು ಪುರುಷರು ಸಾಮೂಹಿಕ ಮಾನಭಂಗ ಎಸಗಿದ ಘಟನೆ ನಡೆದಿದೆ.

ಸಂತ್ರಸ್ತೆಯ ತಾಯಿ ಈವರೆಗೆ 3 ಮದುವೆಯಾಗಿದ್ದಾಳೆ. ಆಕೆ ಸಂತ್ರಸ್ತೆಗೆ ಮತ್ತು ಬರುವ ಮಾತ್ರೆ ನೀಡಿ ಪುರುಷರ ಮನೆಗೆ ಕರೆದೊಯ್ದಿದ್ದಾರೆ. ಅಲ್ಲಿ ಆಕೆಯ ಮೇಲೆ ಸಾಮೂಹಿಕ ಮಾನಭಂಗ ಎಸಗಲಾಗಿದೆ.

ಬಳಿಕ ಆರೋಪಿಗಳು ಆಕೆಯನ್ನು ಮಾರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.  ಆದರೆ ಸಂತ್ರಸ್ತೆ ಅವರಿಂದ ತಪ್ಪಿಸಿಕೊಂಡು ಪೊಲೀಸ್ ಠಾಣೆಗೆ ಬಂದು ತಾಯಿ ಮತ್ತು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾಳೆ ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿಕೊಂಡ ಪ್ರಮುಖ ನಾಯಕರು

ಮಗು ಹಿಡಿದುಕೊಂಡು ನಿಂತಿದ್ದ ಮಹಿಳೆ ಖಾಸಗಿ ಅಂಗಾಂಗ ಸ್ಪರ್ಶಿಸುತ್ತಿದ್ದ ವ್ಯಕ್ತಿ: ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ Video

ಐದು ದಿನ 30 ಜನ.. ಬೆಚ್ಚಿಬೀಳಿಸುವಂತಿದೆ ರಾಜಸ್ಥಾನದ 13 ವರ್ಷದ ಬಾಲಕಿ ರೇಪ್ ಕೇಸ್, ಇಂಥಾ ಸ್ಥಿತಿ ಯಾರಿಗೂ ಬರಬಾರದು Video

ಸಮುದ್ರದ ಜೊತೆ ಸೆಣಸಾಡಿದರೆ ಇನ್ನೇನು ಆಗುತ್ತೆ... ಕಣ್ಣೆದುರೇ ಮಹಿಳೆಯನ್ನು ಸೆಳೆದುಕೊಂಡ ಅಲೆಗಳು: ಭೀಕರ Video

Video: ಏನ್ರೀ ಇದು ತಮಾಷೆ... ಗರ್ಭಿಣಿಯಾಗಿದ್ದಾಗ ಗಂಡ ಫಿಂಗರ್ ಚಿಪ್ಸ್ ತಿನ್ನಲು ಬಿಡಲಿಲ್ಲ ಎಂದು ಹೆಂಡತಿ ಕೇಸ್: ಜಡ್ಜ್ ಶಾಕ್

ಮುಂದಿನ ಸುದ್ದಿ
Show comments