Select Your Language

Notifications

webdunia
webdunia
webdunia
webdunia

Mizoram Assembly Election Results live 2023: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ 2023 ಲೈವ್

Mizoram Assembly Election Results live 2023: ಮಿಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶ 2023 ಲೈವ್
Aizawl , ಭಾನುವಾರ, 3 ಡಿಸೆಂಬರ್ 2023 (00:02 IST)
ಮಿಜೋರಾಂನಲ್ಲಿ ಇಂದು ಮತ ಎಣಿಕೆ ಇಲ್ಲ
ಪಂಚ ರಾಜ್ಯ ಚುನಾವಣೆಗಳ ಪೈಕಿ ಮಿಜೋರಾಂನಲ್ಲಿ ಇಂದು ಮತ ಎಣಿಕೆ ಕಾರ್ಯ ನಡೆಯುವುದಿಲ್ಲ. ಭಾನುವಾರ ಮಿಜೋರಾಂ ಜನರಿಗೆ ಮಹತ್ವದ ದಿನ. ಹೀಗಾಗಿ ಈ ದಿನ ಮತ ಎಣಿಕೆ ಬೇಡ ಎಂಬ ಅಭಿಪ್ರಾಯ ಬಂದ ಕಾರಣ ಮಿಜೋರಾಂನಲ್ಲಿ ಇಂದು ಮತ ಎಣಿಕೆ ಮಾಡದೇ ಇರಲು ತೀರ್ಮಾನ ಮಾಡಲಾಗಿದೆ. ಇಂದಿನ ಬದಲು ಮಿಜೋರಾಂನಲ್ಲಿ ಮಾತ್ರ ನಾಳೆ ಮತ ಎಣಿಕೆ ಕಾರ್ಯ ನಡೆಯಲಿದೆ.
 

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
ಮೀಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶಕ್ಕಾಗಿ ಇಲ್ಲಿ ನೋಡಿ
ಮೀಜೋರಾಂ ವಿಧಾನಸಭೆ ಚುನಾವಣೆ ಫಲಿತಾಂಶದ ಗ್ರಾಫ್‌ಗಾಗಿ ಇಲ್ಲಿ ನೋಡಿ
ಮೀಜೋರಾಂ ಪ್ರತಿಯೊಂದು ವಿಧಾನಸಭೆ ಕ್ಷೇತ್ರದ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲೆಟ್ಗೆ ಹೋಗ್ಬೇಕು ಎಂದಿದ್ದಕ್ಕೆ ಬಸ್ನಿಂದ ತಳ್ಳಿದ ಕಂಡಕ್ಟರ್