ಹೈದರಾಬಾದ್: ಸಿನಿಮಾ ಟಿಕೆಟ್ ಖರೀದಿಸಲು ದುಡ್ಡು ಕೊಡಲಿಲ್ಲವೆಂದು ಮನನೊಂದು 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
									
			
			 
 			
 
 			
			                     
							
							
			        							
								
																	ಪವನ್ ಕಲ್ಯಾಣ್ ನಾಯಕರಾಗಿರುವ ಭೀಮ್ಲಾ ನಾಯಕ್ ಸಿನಿಮಾ ವೀಕ್ಷಿಸಲು 300 ರೂ. ಬೇಕಾಗಿತ್ತು. ಸ್ನೇಹಿತರ ಜೊತೆ ಸಿನಿಮಾ ನೋಡಲು ಬಾಲಕ ಪ್ಲ್ಯಾನ್ ಮಾಡಿಕೊಂಡಿದ್ದ. ಆದರೆ ಪೋಷಕರು ಹಣ ಕೊಡಲು ನಿರಾಕರಿಸಿದ್ದರು.
									
										
								
																	ಬಾಲಕ ಇದರಿಂದ ಮನನೊಂದ ಬಾಲಕ ತನ್ನ ಮನೆಯ ಬಾಲ್ಕನಿಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.