Select Your Language

Notifications

webdunia
webdunia
webdunia
webdunia

ಮಾದಕ ದ್ರವ್ಯ ನೀಡಿ ಹುಡುಗಿಯನ್ನು ಹುರಿದು ಮುಕ್ಕಿದ ಕಾಮುಕರು

ತಿರುವನಂತಪುರಂ
ತಿರುವನಂತಪುರಂ : ಕೇರಳದಲ್ಲಿ ಮಲ್ಪಪ್ಪುರಂನಲ್ಲಿ 14 ವರ್ಷದ ಹುಡುಗಿಯೊಬ್ಬಳಿಗೆ ಪದೇ ಪದೇ ಮಾದಕ ದ್ರವ್ಯ ನೀಡಿ ಮಾನಭಂಗ ಎಸಗಿದ ಘಟನೆ ನಡೆದಿದೆ.

ಆರೋಪಿಗಳು ಇನ್ ಸ್ಟಾಗ್ರಾಂನ ಮೂಲಕ ಶಾಲೆಗೆ ಹೋಗುವ ಹುಡುಗಿಯರನ್ನು ಗುರುತಿಸಿ ಅವರ ಜೊತೆ ಸ್ನೇಹ ಬೆಳೆಸಿ ಮಾದಕ ದ್ರವ್ಯ ನೀಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು.

ಈ ಮಾಹಿತಿ ಪಡೆದ ಪೊಲೀಸರು ದಂಧೆಯ ಮೇಲೆ ದಾಳಿ ನಡೆಸಿ ಸಂತ್ರಸ್ತೆಯನ್ನು ರಕ್ಷಿಸಿದ್ದಾರೆ. ಹಾಗೇ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ 7 ಮಂದಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೋತ ಕ್ಷೇತ್ರಗಳಲ್ಲಿ ಪಾದಯಾತ್ರೆ ನಡೆಸಲಿರುವ ಕಾಂಗ್ರೆಸ್ ನಾಯಕರು