Select Your Language

Notifications

webdunia
webdunia
webdunia
webdunia

ನಾಯಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ 65 ವರ್ಷದ ವ್ಯಕ್ತಿ

ನಾಯಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ 65 ವರ್ಷದ ವ್ಯಕ್ತಿ
ಪುಣೆ , ಮಂಗಳವಾರ, 6 ಏಪ್ರಿಲ್ 2021 (09:35 IST)
ಪುಣೆ : 65 ವರ್ಷದ ವ್ಯಕ್ತಿಯೊಬ್ಬ ಹೆಣ‍್ಣು ನಾಯಿಯ ಮೇಲೆ ಪದೇ ಪದೇ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.

ಕಳೆದ ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದ  ಆತನ ಬಗ್ಗೆ ತಿಳಿದುಕೊಂಡು ಸ್ಥಳೀಯ ಸ್ವಯಂಸೇವಕರೊಬ್ಬರು ಆತನನ್ನು ಸಾಕ್ಷಿ ಸಮೇತ ಹಿಡಿಯಲು ಆ ಪ್ರದೇಶದಲ್ಲಿ ಸಿಸಿಟಿವಿ ಅಳವಡಿಸಿದ್ದಾರೆ. ಆಗ ವ್ಯಕ್ತಿಯ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬಳಿಕ ಅವರು ಸಾಕ್ಷಿ ಸಮೇತ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಬಗ್ಗೆ ಲೈಂಗಿಕ ಕಿರುಕುಳದ ಪ್ರಕರಣ ದಾಖಲಿಸಿಕೊಂಡ ಪೊಲಿಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಲಸ ನೀಡುವೆ ಎಂದು ಕರೆದೊಯ್ದ ವ್ಯಕ್ತಿ ಕೊನೆಗೆ ಮಹಿಳೆಗೆ ಮಾಡಿದ್ದೇನು?