Publish Date: Mon, 22 Mar 2021 (08:43 IST)
Updated Date: Mon, 22 Mar 2021 (08:46 IST)
ಮುಂಬೈ : ಹೆಣ್ಣು ನಾಯಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಮುಂಬೈನ ಸ್ಯಾಂಟ್ರಾಕ್ರೂಜ್ ನಲ್ಲಿ ನಡೆದಿದೆ.
20 ವರ್ಷದ ಅಹ್ಮದ್ ಎಂಬಾತ ಇಂತಹ ಕೃತ್ಯ ಎಸಗಿದ ಆರೋಪಿ. ಈತ ಬ್ರೆಡ್ ಮಾರಾಟ ಮಾಡುತ್ತಿದ್ದ. ಹೆಣ್ಣು ನಾಯಿಯೊಂದಕ್ಕೆ ಬ್ರೆಡ್ ಹಾಕಿ ಬಳಿ ಕರೆದು ಅದರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಅನಿಮಲ್ ಆರೈಕೆ ಟ್ರಸ್ಟ್ ಅಧ್ಯಕ್ಷರು ಪೊಲೀಸರಿಗೆ ದೂರು ನೀಡಿ ಸಾಕ್ಷ್ಯಾಧಾರಗಳನ್ನು ನೀಡಿ ತಕ್ಷಣ ಆರೋಪಿಯನ್ನು ಬಂಧಿಸುವಂತೆ ಸೂಚಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.