Select Your Language

Notifications

webdunia
webdunia
webdunia
webdunia

ಚಿರಂಜೀವಿ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿದ ಖ್ಯಾತ ನಟಿ ಗೌಹರ್ ಖಾನ್ ವಿರುದ್ಧ ಎಫ್ ಐಆರ್ ದಾಖಲು

ಚಿರಂಜೀವಿ ಚಿತ್ರದಲ್ಲಿ ಐಟಂ ಸಾಂಗ್ ನಲ್ಲಿ ಕುಣಿದ ಖ್ಯಾತ ನಟಿ  ಗೌಹರ್ ಖಾನ್ ವಿರುದ್ಧ ಎಫ್ ಐಆರ್ ದಾಖಲು
ಮುಂಬೈ , ಮಂಗಳವಾರ, 16 ಮಾರ್ಚ್ 2021 (13:45 IST)
ಮುಂಬೈ : ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಶಂಕರ್ ದಾದಾ ಎಂಬಿಬಿಎಸ್ ಚಿತ್ರದಲ್ಲಿ ನಲ್ಲಿ ಐಟಂ ಸಾಂಗ್ ನಲ್ಲಿ ಕುಣಿದ ಖ್ಯಾತ ನಟಿ  ಗೌಹರ್ ಖಾನ್ ವಿರುದ್ಧ ಬಿಎಂಸಿ  ಎಫ್ ಐಆರ್ ದಾಖಲಿಸಿದೆ.

ನಟಿ ಕೊರೊನಾ ಟೆಸ್ಟ್ ಮಾಡಿಸಿದಾಗ ಧನಾತ್ಮಕ ಬಂದಿದ್ದರೂ ಕೂಡ ಚಿತ್ರದ ಚಿತ್ರೀಕರಣಕ್ಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಈ ಹಿನ್ನಲೆಯಲ್ಲಿ ಕೊರೊನಾ ನಿಯಮ ಉಲ್ಲಂಘಿಸಿದ್ದಕ್ಕೆ ನಟಿಯ ವಿರುದ್ಧ ಎಫ್ ಐಆರ್ ದಾಖಲಿಸಿದೆ ಎಂದು ಬಿಎಂಸಿ ಟ್ವೀಟ್ ಮೂಲಕ ತಿಳಿಸಿದೆ. ಆದರೆ ಎಫ್ ಐಆರ್ ನಲ್ಲಿ ನಟಿಯ ಹೆಸರು ಉಲ್ಲೇಖಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಜಿತ್ ‘ವಲಿಮೈ’ ಚಿತ್ರದ ಅಪ್ ಡೇಟ್ ಬಗ್ಗೆ ಬಿಜೆಪಿ ಮುಖಂಡ ವನತಿ ಶ್ರೀನಿವಾಸ್ ವ್ಯಂಗ್ಯ