Publish Date: Sun, 17 Jan 2021 (09:24 IST)
Updated Date: Sun, 17 Jan 2021 (09:25 IST)
ಜೈಪುರ : ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ 12 ವರ್ಷದ ಹುಡುಗನ ಮೇಲೆ ವ್ಯಕ್ತಿಯೊಬ್ಬ ಸೊಡೊಮೈಸ್ ಮಾಡಿ ಕೊಂದ ಘಟನೆ ರಾಜಸ್ಥಾನದ ಜೈಸಲ್ಮೇರ ಜಿಲ್ಲೆಯಲ್ಲಿ ನಡೆದಿದೆ.
ಜಮೀನ್ದಾರನ ವಿವಾಹಿತ ಮಗ ಹುಡುಗನನ್ನು ಹೊಲದಲ್ಲಿ ಜೇನುತುಪ್ಪ ತೆಗೆಯಲು ಕರೆದುಕೊಂಡು ಹೋಗಿ ಅಲ್ಲಿ ಅವನಿಗೆ ಸೊಡೊಮೈಸ್ ಮಾಡಿ ಕತ್ತು ಹಿಸುಕಿ ಕೊಂದಿದ್ದಾನೆ ಈ ವಿಚಾರ ತಿಳಿಯುತ್ತಿದ್ದಂತೆ ಸಮುದಾಯದವರು ಸೇರಿ ಊರಿನಲ್ಲಿ ಗಲಾಟೆ ಮಾಡಿದ್ದಾರೆ.
ಈ ಪರಿಸ್ಥಿತಿಯನ್ನು ಹತೋಟಿಗೆ ತಂದ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
pavithra
Publish Date: Sun, 17 Jan 2021 (09:24 IST)
Updated Date: Sun, 17 Jan 2021 (09:25 IST)