Select Your Language

Notifications

webdunia
webdunia
webdunia
webdunia

ಪ್ರೀತಿಯಲ್ಲಿ ದ್ರೋಹ; ಇಂತಹ ಘೋರ ಕೃತ್ಯಕ್ಕೆ ಕೈ ಹಾಕಿದ ಹುಡುಗ

ಪ್ರೀತಿಯಲ್ಲಿ ದ್ರೋಹ; ಇಂತಹ ಘೋರ ಕೃತ್ಯಕ್ಕೆ ಕೈ ಹಾಕಿದ ಹುಡುಗ
ವಡೋದರಾ , ಶನಿವಾರ, 10 ಏಪ್ರಿಲ್ 2021 (10:03 IST)
ವಡೋದರಾ : ಫಿಲಿಪೈನ್ಸ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಯುವಕನೊಬ್ಬ ನರ್ಮದಾ ಕಾಲುವೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್ ನ ಮಹಿಸಾಗರ್ ಜಿಲ್ಲೆಯ ಬಾಲಸಿನೋರ್ ನಗರದಲ್ಲಿ ನಡೆದಿದೆ.

ಸಂತ್ರಸ್ತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಆತನ ಪ್ರೀತಿಗೆ ದ್ರೋಹ ಬಗೆದ ಹಿನ್ನಲೆಯಲ್ಲಿ ಮನನೊಂದು ಇಂತಹ ಘೋರ ಕೃತ್ಯಕ್ಕೆ ಕೈಹಾಕಿದ್ದಾನೆ. ಆತ್ಮಹತ್ಯೆಗೂ ಮುನ್ನ ಯುವಕ ಈ ಬಗ್ಗೆ ವಿಡಿಯೋ ಮಾಡಿ ತನ್ನ ಸ್ನೇಹಿತರಿಗೆ ಕಳುಹಿಸಿದ್ದಾನೆ.
ಈ ಬಗ್ಗೆ ಸೆವಾಲಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಹುಡುಗಿಗಾಯಿತು ಈ ದುಸ್ಥಿತಿ!