Select Your Language

Notifications

webdunia
webdunia
webdunia
webdunia

ಮಾಸ್ಕ್ ಬಳಕೆ ಪ್ರಮಾಣದಲ್ಲಿ ಗಣನೀಯ ಕುಸಿತ

ಮಾಸ್ಕ್ ಬಳಕೆ ಪ್ರಮಾಣದಲ್ಲಿ ಗಣನೀಯ ಕುಸಿತ
ನವದೆಹಲಿ , ಸೋಮವಾರ, 19 ಜುಲೈ 2021 (12:05 IST)
ನವದೆಹಲಿ: ಕೊರೋನಾ ಎರಡನೇ ಅಲೆ ಮುಗಿಯುತ್ತಿದ್ದಂತೇ ಹಲವು ರಾಜ್ಯಗಳಲ್ಲಿ ಅನ್ ಲಾಕ್ ಜಾರಿಯಾಗುತ್ತಿದ್ದಂತೇ ಮಾಸ್ಕ್ ಬಳಕೆ ಪ್ರಮಾಣದಲ್ಲೂ ಗಣನೀಯವಾಗಿ ಕುಸಿತ ಕಂಡುಬಂದಿದೆ.


ಕೇಂದ್ರ ಆರೋಗ್ಯ ಇಲಾಖೆಯ ಪ್ರಕಾರ ಶೇ.74 ರಷ್ಟು ಕುಸಿತ ಕಂಡುಬಂದಿದೆ ಎನ್ನಲಾಗಿದೆ. ದೇಶ ಮೂರನೇ ಅಲೆಯ ಹೊಸ್ತಿಲಲ್ಲಿರುವಾಗ ಇದು ಅತ್ಯಂತ ಕಳವಳಕಾರಿ ಸಂಗತಿ.

ಮೂರನೇ ಅಲೆ ಅಪಾಯಕಾರಿಯಾಗದಂತೆ ತಡೆಯಬೇಕಾದರೆ ಮತ್ತೆ ಸಾಮಾಜಿಕ ಸುರಕ್ಷತೆಗಳ ಬಗ್ಗೆ ನಾವು ಗಮನಕೊಡಲೇಬೇಕು. ಹೀಗಾಗಿ ಮಾಸ್ಕ್ ಬಳಕೆಯನ್ನು ದೈನಂದಿನ ಬದುಕಿನ ಭಾಗವಾಗಿಸುವ ಬಗ್ಗೆ ನಾವು ಜನರಿಗೆ ಜಾಗೃತಿ ಮೂಡಿಸಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನಿಂದ SSLC ಪರೀಕ್ಷೆ: ಮಕ್ಕಳಿಗೆ ಆಲ್ ದಿ ಬೆಸ್ಟ್, ಸುರಕ್ಷತೆ ಮರೆಯದಿರಿ!