Select Your Language

Notifications

webdunia
webdunia
webdunia
webdunia

ಆಗಸ್ಟ್ ನಲ್ಲಿ 3ನೇ ಅಲೆ: ಐಸಿಎಂಆರ್ ವಿಜ್ಞಾನಿಗಳ ಎಚ್ಚರಿಕೆ

ಆಗಸ್ಟ್ ನಲ್ಲಿ 3ನೇ ಅಲೆ: ಐಸಿಎಂಆರ್ ವಿಜ್ಞಾನಿಗಳ ಎಚ್ಚರಿಕೆ
bengaluru , ಶನಿವಾರ, 17 ಜುಲೈ 2021 (14:23 IST)
ಕೊರೊನಾ ರೂಪಾಂತರಿ ಸೋಂಕುಗಳು ಹರಡದಂತೆ ಆರಂಭದಲ್ಲೇ ಕ್ರಮ ಕೈಗೊಳ್ಳದಿದ್ದರೆ ಮೊದಲ ಅಲೆಯಲ್ಲಿ ಕಂಡು ಬಂದ ಪರಿಸ್ಥಿತಿ ಕಂಡು ಬರಬಹುದು ಎಂದು ಐಸಿಎಂರ್ ನ ಹಿರಿಯ ವಿಜ್ಞಾನಿ ಪ್ರೊಫೆಸರ್ ಸಮಿರನ್ ಪಾಂಡ ಹೇಳಿದ್ದಾರೆ.
ನಾವು ಕೊರೊನಾ ಹರಡುವಿಕೆ ಕುರಿತ ಅಂಕಿ-ಅಂಶಗಳನ್ನು ಗಮನಿಸಿದ್ದೇವೆ. ನಾವು ಹಾಗೂ ಲಂಡನ್ ವಿಜ್ಞಾನಿಗಳ ಪ್ರಕಾರ, ಲಸಿಕೆ ನೀಡುವಲ್ಲಿ ವಿಳಂಬ ಹಾಗೂ ಜನದಟ್ಟಣೆಗೆ ಅವಕಾಶ ನೀಡುತ್ತಿರುವುದರಿಂದ ಸೋಂಕು ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ದೇಶದಲ್ಲಿ 38,079 ಕೊರೊನಾ ದೃಢ: 560 ಮಂದಿ ಸೋಂಕಿಗೆ ಬಲಿ