Select Your Language

Notifications

webdunia
webdunia
webdunia
webdunia

ತನ್ನ ಮಕ್ಕಳ 8 ವರ್ಷದ ಸ್ನೇಹಿತೆಯನ್ನೇ ಅತ್ಯಾಚಾರವೆಸಗಿದ ಪಾಪಿ

ತನ್ನ ಮಕ್ಕಳ 8 ವರ್ಷದ ಸ್ನೇಹಿತೆಯನ್ನೇ ಅತ್ಯಾಚಾರವೆಸಗಿದ ಪಾಪಿ
ಮುಂಬೈ , ಸೋಮವಾರ, 16 ಮೇ 2022 (10:43 IST)
ಮುಂಬೈ: ತನ್ನ ಮಕ್ಕಳ ಜೊತೆ ಆಟವಾಡುತ್ತಿದ್ದ 8 ವರ್ಷದ ಬಾಲಕಿ ಮೇಲೆ ಪಾಪಿಯೊಬ್ಬ ಅತ್ಯಾಚಾರವೆಸಗಿದ್ದಾನೆ.

ಈತನಿಗೆ ಕ್ರಿಮಿನಲ್ ಹಿನ್ನಲೆಯಿತ್ತು. ಮಕ್ಕಳ ಮೇಲೆ ದೌರ್ಜನ್ಯ ನಡೆಸಿದ ಆರೋಪದಲ್ಲಿ ಜೈಲು ಪಾಲಾಗಿ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಬಂದಿದ್ದ. ಇದೀಗ 8 ವರ್ಷದ ಬಾಲಕಿ ಮೇಲೆ ಈತನ ಕಾಮದ ಕಣ್ಣು ಬಿದ್ದಿತ್ತು.

ಈ ಸಂಬಂಧ ಬಾಲಕಿಯ ಅಜ್ಜಿ ನಿರ್ಭಯಾ ಪೊಲೀಸ್ ತಂಡಕ್ಕೆ ಕರೆ ಮಾಡಿ ದೂರು ನೀಡಿದ್ದರು. ಅದರಂತೆ ಘಟನೆ ನಡೆದ 12 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಲಾಯರ್ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅರೆಸ್ಟ್