Select Your Language

Notifications

webdunia
webdunia
webdunia
webdunia

ಇನ್ನೂ ಚಲಾವಣೆಗೆ ಬಾರದ 20 ರೂ. ಕಾಯಿನ್ ಇಟ್ಟುಕೊಂಡಿದ್ದ ವ್ಯಕ್ತಿ!

ಇನ್ನೂ ಚಲಾವಣೆಗೆ ಬಾರದ 20 ರೂ. ಕಾಯಿನ್ ಇಟ್ಟುಕೊಂಡಿದ್ದ ವ್ಯಕ್ತಿ!
ಮುಂಬೈ , ಮಂಗಳವಾರ, 1 ಮಾರ್ಚ್ 2022 (08:20 IST)
ಮುಂಬೈ: ಇನ್ನೂ ಚಲಾವಣೆಗೇ ಬಾರದ 20 ರೂ.ಗಳ ಎರಡು ಕಾಯಿನ್ ಇಟ್ಟುಕೊಂಡಿದ್ದ ಬೀದಿ ವ್ಯಾಪಾರಿಗೆ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ತನ್ನ ಲಾಕರ್ ನಲ್ಲಿ ವ್ಯಾಪಾರಿ ಎರಡು 20 ರೂ. ಕಾಯಿನ್ ಇಟ್ಟುಕೊಂಡಿದ್ದ. ಈತ ಈ ಕಾಯಿನ್ ಗಳನ್ನು ಕಳ್ಳತನ ಮಾಡಿ ತನ್ನ ಲಾಕರ್ ನಲ್ಲಿಟ್ಟುಕೊಂಡಿದ್ದೆ.

ಈ ಬಗ್ಗೆ ದೂರು ದಾಖಲಾದ ಹಿನ್ನಲೆಯಲ್ಲಿ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಎರಡು ವರ್ಷಗಳ ಹಿಂದೆ ಈತನ ಬಂಧನವಾಗಿತ್ತು. ಈ ಬಗ್ಗೆ ಸೂಕ್ತ ಸಾಕ್ಷ್ಯಗಳೂ ಸಿಕ್ಕಿದ ಹಿನ್ನಲೆಯಲ್ಲಿ ನ್ಯಾಯಾಲಯ ಜಾಮೀನು ನಿರಾಕರಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಕುಸಿತ ; ಸಾವಿನ ಸಂಖ್ಯೆಯಲ್ಲೂ ಇಳಿಕೆ