Select Your Language

Notifications

webdunia
webdunia
webdunia
webdunia

ಮಕ್ಕಳಾಗುವಂತೆ ಇಂಜೆಕ್ಷನ್ ಕೊಡ್ತೀವಿ ಅಂತ ದೋಖಾ: ನಕಲಿ ವೈದ್ಯರು ಅರೆಸ್ಟ್

ನಕಲಿ ವೈದ್ಯರು
ತುಮಕೂರು: ಮಕ್ಕಳಾಗುವಂತೆ ಇಂಜೆಕ್ಷನ್‍ ಕೊಡ್ತೀವಿ ಎಂದು 70 ಕ್ಕೂ ಹೆಚ್ಚು ದಂಪತಿಗೆ ಮೋಸ ಮಾಡಿದ್ದ ನಕಲಿ ವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಕ್ಕಳಿಲ್ಲದ ದಂಪತಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಈ ಖತರ್ನಾಕ್ ಗಂಡ-ಹೆಂಡತಿ ಈಗಾಗಲೇ ವಂಚನೆ ಮಾಡಿ ಐದಾರು ಲಕ್ಷ ರೂ. ಸಂಪಾದನೆ ಮಾಡಿದ್ದಾರೆ.

ಇಂಜೆಕ್ಷನ್ ಪೌಡರ್ ನೀಡಿ, ಸ್ಕ್ಯಾನಿಂಗ್ ಮಾಡಿಸಬೇಡಿ ಎನ್ನುತ್ತಿದ್ದರು. ಆದರೆ ಅತ್ತ ಮಕ್ಕಳೂ ಇಲ್ಲ, ಇತ್ತ ಹಣವೂ ಹೋಯ್ತು ಎನ್ನುವ ಸ್ಥಿತಿ ದಂಪತಿಗಳದ್ದಾಗಿತ್ತು. ಅದರ ಬದಲು ಇಂಜೆಕ್ಷನ್ ಪಡೆದು ಇಲ್ಲಸಲ್ಲದ ಅನಾರೋಗ್ಯ ಸಮಸ್ಯೆಗೊಳಗಾಗಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಂಬರ್ ಪ್ಲೇಟ್‌ಗೆ ಮಾಸ್ಕ್!?