Webdunia - Bharat's app for daily news and videos

Install App

ಯುವತಿ ಮುಂದೆ ಹಸ್ತಮೈಥುನ ಮಾಡಿ ವೀರ್ಯಾಣು ಸಿಡಿಸಿದ ಭೂಪ

Webdunia
ಮಂಗಳವಾರ, 18 ಜೂನ್ 2019 (13:51 IST)
ಗುರುಗ್ರಾಮ್‌ ಹೂಡಾ ಸಿಟಿ ಸೆಂಟರ್ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ಯುವಕನೊಬ್ಬ 29 ವರ್ಷ ವಯಸ್ಸಿನ ಯುವತಿಯ ಮಂದೆ ಹಸ್ತಮೈಥು ಮಾಡಿದ್ದಲ್ಲದೇ ವೀರ್ಯಾಣ ಸಿಡಿಸಿ ಪರಾರಿಯಾದ ಹೇಯ ಘಟನೆ ವರದಿಯಾಗಿದೆ.
ದೆಹಲಿ ಮೂಲದ ಮಹಿಳೆ ತನ್ನ ಗೆಳತಿಯನ್ನು ಭೇಟಿ ಮಾಡಿ  ಮರಳಿ ಬರುವಾಗ ಮೆಟ್ರೋ ನಿಲ್ದಾಣದ ಮೊದಲ ಮಹಡಿಯಲ್ಲಿ ಇಂತಹ ಘಟನೆ ವಡೆದಿದೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಅಲ್ಲಿರುವ ಮಳಿಗೆಯಿಂದ ಹೊರಬಂದು ಎಸ್ಕಲೇಟರ್‌‌ನಿಂದ ಇಳಿಯುತ್ತಿರುವಾಗ ಯುವಕನೊಬ್ಬ ಆಕೆಯ ಹಿಂದೆ ಬಂದು ವೀರ್ಯಾಣು ಮಾಡಿದ್ದಾನೆ. ಆಕೆಗೆ ಆಘಾತವಾಗಿದೆ. ಆದರೆ ಹೆದರಿಕೆಯಿಲ್ಲದ ಯುವಕ ಆಕೆಯ ಮೇಲೆ ಮತ್ತೊಮ್ಮೆ ವೀರ್ಯಾಣು ಹಾಕಿದ್ದಲ್ಲದೇ ಅಸಭ್ಯ ಪದಗಳನ್ನು ಬಳಸಿದ್ದಾನೆ. ಕೊನೆಗೆ ನಾನು ಯುವಕನಿಗೆ ಕಪಾಳಮೋಕ್ಷ ಮಾಡಿದೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. 
 
ಸಾರ್ವಜನಿಕವಾಗಿ ಯುವಕನ ಲೈಂಗಿಕ ಕಿರುಕುಳ ವರ್ತನೆ ವಿರುದ್ಧ ನಾನು ಕೂಗುತ್ತಿದ್ದರೂ ಯಾರೂ ನೆರವಿಗೆ ಬರಲಿಲ್ಲ. ಮತ್ತೊಂದು ಬಾರಿ ನನ್ನನ್ನು ಬಲವಂತವಾಗಿ ತಬ್ಬಿಕೊಂಡು ವೀರ್ಯಾಣು ಹಾಕಿ ಓಡಿ ಹೋದ ಎಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
 
ಗುರುಗ್ರಾಮ್ ಪೊಲೀಸರಿಗೆ ಫೇಸ್‌ಬುಕ್ ಮೂಲಕ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ನಂತರ ಡಿಎಂಆರ್‌ಸಿಗೆ ದೂರು ನೀಡಿದಾಗ ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಯುವತಿ ಮಾಹಿತಿ ನೀಡಿದ್ದಾಳೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

World No Tobbacco Day: ಆರೋಗ್ಯ ದೃಷ್ಟಿಯಲ್ಲಿ ದಿಟ್ಟ ನಿರ್ಧಾರ ಕೈಗೊಂಡ ಸರ್ಕಾರ

ಕಾಂಗ್ರೆಸ್ ವೋಟ್ ಹಾಕಿದ್ರೆ ಮಾತ್ರ ದಕ ಜಿಲ್ಲೆಯವರಿಗೆ ಸವಲತ್ತಾ: ಶೋಭಾ ಕರಂದ್ಲಾಜೆ

ಲೂಟಿಕೋರ ರಾಜ್ಯ ಸರಕಾರದ ವಿರುದ್ಧ ಜನರು ಬೀದಿಗಿಳಿದಾರು: ಡಿ.ವಿ.ಸದಾನಂದಗೌಡ

Operation Sindoor: ಇಲ್ಲೇ ಹುಟ್ಟಿ, ತಿಂದು ಬೆಳೆದವರಿಗೆ ಅದೆಂತಹ ಪೊಗರು, ಇದಕ್ಕೆ ಈ ಪ್ರಕರಣವೇ ಸಾಕ್ಷಿ

ಮುಂದಿನ ಸುದ್ದಿ