ಪದೇ ಪದೇ ಮಾವಿನ ಹಣ್ಣು ಕೇಳಿದ್ದಕ್ಕೆ ಮಗುವಿನ ಕೊಲೆ ಮಾಡಿದ ಮಾವ

Webdunia
ಭಾನುವಾರ, 24 ಜುಲೈ 2022 (09:50 IST)
ಲಕ್ನೋ: ಊಟ ಮಾಡುತ್ತಿದ್ದಾಗ ಮಗು ಪದೇ ಪದೇ ಮಾವಿನ ಹಣ್ಣು ಕೇಳಿದ್ದಕ್ಕೆ ಮಾವ 5 ವರ್ಷದ ಮಗುವನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಮಾವಿನ ಹಣ್ಣು ಕೇಳಿದ್ದರಿಂದ ಕಿರಿ ಕಿರಿಗೊಳಗಾದ ಆರೋಪಿ ಮಗುವಿನ ಮೇಲೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಕುತ್ತಿಗೆ ಸೀಳಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಮೃತದೇಹವನ್ನು ಗೋಣಿ ಚೀಲಕ್ಕೆ ತುಂಬಿ ಬಿಸಾಕಿದ್ದಾನೆ.

ಮಗುವಿನ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮಗು ಕಾಣುತ್ತಿಲ್ಲವೆಂದು ಹುಡುಕಾಡುವಾಗ ಆರೋಪಿಯೂ ಜೊತೆಯಾಗಿದ್ದಾನೆ. ಆದರೆ ಪೊಲೀಸರು ತನ್ನ ಮೇಲೆ ಸಂಶಯ ಪಡುತ್ತಿದ್ದಂತೇ ನಾಪತ್ತೆಯಾಗಿದ್ದಾನೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಹುಕೋಟಿ ವೈದ್ಯಕೀಯ ಹಗರಣ ಪ್ರಕರಣ: ದೆಹಲಿಯ ಮಾಜಿ ಉನ್ನತ ಆರೋಗ್ಯಾಧಿಕಾರಿ ಅರೆಸ್ಟ್‌

ಮದುವೆ ಮೆರವಣಿಗೆ ನೋಡುತ್ತಿದ್ದ ಹಾಗೇ ಖುಷಿ ತಾಳಲಾರದೆ ಈ ವಿದ್ಯಾರ್ಥಿ ಏನ್ ಮಾಡಿದ ನೋಡಿ, ಕ್ಯೂಟ್ ವಿಡಿಯೋ

ಮೊಹರಂ ದಿನ 15 ಸಾವಿರ ಜನರನ್ನು ಕೊಲ್ಲುವ ಮಹಾ ಸ್ಕೆಚ್ ಹಾಕಿದ್ದ ವ್ಯಕ್ತಿ ಅರೆಸ್ಟ್‌

ಪೊಲೀಸರ ಕಣ್ಣು ತಪ್ಪಿಸಲು ಮಹಿಳೆಯೊಬ್ಬರು ಮಾದಕ ವಸ್ತುವನ್ನು ಅಡಗಿಸಿಟ್ಟಿದ್ದೆಲ್ಲಿ ಗೊತ್ತಾ

ಸ್ವಲ್ಪಾನೂ ಪಶ್ಚಾತ್ತಾಪವಿಲ್ಲ.. ಕೇತನ್ ಅಗರ್ವಾಲ್ ಕೊಂದ ಆರೋಪಿ ಸಿಯಾ ಲೋಹಗಢ್ ಕೋಟೆಗೆ, ಹೇಗಿದ್ದಳು ನೋಡಿ Video

ಮುಂದಿನ ಸುದ್ದಿ
Show comments