Select Your Language

Notifications

webdunia
webdunia
webdunia
webdunia

ಬಾಲಕಿ ಮಾವಿನಹಣ್ಣಿಗಾಗಿ ಹಠ ಮಾಡಿದಕ್ಕೆ ಕೊಲೆ ಮಾಡೋದ ಮಾವ!

ಲಕ್ನೋ
ಲಕ್ನೋ , ಶನಿವಾರ, 23 ಜುಲೈ 2022 (16:41 IST)
ಲಕ್ನೋ : 5 ವರ್ಷದ ಬಾಲಕಿ ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ್ದಕ್ಕೆ ಸೋದರ ಮಾವನೇ ಕಂದಮ್ಮನನ್ನು ಹತ್ಯೆಗೈದಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಾ ಖೇಡಾ ಕುರ್ತಾನ್ ಗ್ರಾಮದಲ್ಲಿ ನಡೆದಿದೆ.

ಪದೇ ಪದೇ ಮಾವಿನ ಹಣ್ಣು ಬೇಕೆಂದು ಹಠ ಮಾಡಿದ ಬಾಲಕಿಯಿಂದ ಕೋಪಗೊಂಡ ಮಾವ ಉಮರ್ದೀನ್ ಆಕೆಯ ತಲೆಗೆ ರಾಡ್ನಿಂದ ಹೊಡೆದಿದ್ದಾನೆ. ಬಳಿಕ ಆಕೆಯ ಕತ್ತು ಸೀಳಿದ್ದಾನೆ.

ತೀವ್ರ ರಕ್ತ ಸಾವ್ರದಿಂದ ಬಾಲಕಿ ಸಾವನ್ನಪ್ಪಿದ್ದು, ಬಳಿಕ ಆಕೆಯ ದೇಹವನ್ನು ಗೋಣಿಚೀಲದಲ್ಲಿ ತುಂಬಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಸ್ಮೃತಿ ಇರಾನಿಯನ್ನು ವಜಾಗೊಳಿಸುವಂತೆ ಒತ್ತಾಯ?