Webdunia - Bharat's app for daily news and videos

Install App

ಬಿಟ್ಟಿ ಕಚೋರಿಗಾಗಿ ಅಪ್ರಾಪ್ತನ ಜೀವ ತೆಗೆದ ಪಾಪಿ

Webdunia
ಸೋಮವಾರ, 20 ಡಿಸೆಂಬರ್ 2021 (08:40 IST)
ಫರೀದಾಬಾದ್: ಬಿಟ್ಟಿ ಕಚೋರಿ ತಿನ್ನುವ ಖಯಾಲಿ ಬೆಳೆಸಿಕೊಂಡಿದ್ದ ವ್ಯಕ್ತಿಯೊಬ್ಬ ಕೊನೆಗೆ ತನ್ನ ಸ್ನೇಹಿತನ ಅಪ್ರಾಪ್ತ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ತಂದೆ-ಮಗ ತಳ್ಳು ಗಾಡಿಯಲ್ಲಿ ಕಚೋರಿ ಮಾರಿ ಜೀವನ ಸಾಗಿಸುತ್ತಿದ್ದರು. ಆರೋಪಿ ಇವರ ತಳ್ಳುಗಾಡಿಯಲ್ಲಿ ಬಿಟ್ಟಿಯಾಗಿ ಕಚೋರಿ ತಿನ್ನುತ್ತಿದ್ದ. ದುಡ್ಡು ಕೇಳಿದರೆ ಕೊಡುತ್ತಿರಲಿಲ್ಲ.

ಇದೇ ಕಾರಣಕ್ಕೆ ಇಬ್ಬರ ನಡುವೆ ವಾಗ್ವಾದವಾಗಿದ್ದು, 14 ವರ್ಷದ ಅಪ್ರಾಪ್ತ ಬಾಲಕನನ್ನು ಆರೋಪಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆ: ಅಶೋಕ್‌

ರಾಷ್ಟ್ರೀಯ ಬಿಜೆಪಿಯ ಹೊಸ ಪದಾಧಿಕಾರಿಗಳೊಂದಿಗೆ ನಾಲ್ಕೂವರೆ ಗಂಟೆ ಸಂವಾದ ನಡೆಸಿದ ನರೇಂದ್ರ ಮೋದಿ

22ಅಡಿ ಎತ್ತರದ, 3000ಕೆಜಿ ತೂಕದ ಗಣೇಶ ವಿಗ್ರಹವನ್ನು ಸ್ವಾಗತಿಸುವ ವೇಳೆ ಇದೆಂಥಾ ದುರಂತ, ಇಬ್ಬರು ಸಾವು, Video

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ, ರಾಜ್ಯದ ಯಾವ ಭಾಗಕ್ಕೆ ಪ್ರಭಾವ ಬೀರಲಿದೆ ಗೊತ್ತಾ

ರೈಲಿನಲ್ಲಿ ಹೊದಿಕೆಗೆ ಬೆಡ್‌ಶೀಟ್‌ ಕೊಟ್ರೆ ಈ ಮೂವರು ಏನ್ ಮಾಡಿದ್ರು, ನೋಡಿ Video

ಮುಂದಿನ ಸುದ್ದಿ
Show comments