Webdunia - Bharat's app for daily news and videos

Install App

ಫೋನ್ ಪಾಸ್ ವರ್ಡ್ ಕೊಡಲಿಲ್ಲವೆಂದು ಗರ್ಲ್ ಫ್ರೆಂಡ್ ಕತೆ ಮುಗಿಸಿದ!

Webdunia
ಸೋಮವಾರ, 24 ಆಗಸ್ಟ್ 2020 (10:40 IST)
ನವದೆಹಲಿ: ಗಂಡ-ಹೆಂಡತಿ, ಲವ್ವರ್ಸ್ ನಡುವೆ ಯಾವುದೇ ಗುಟ್ಟು ಇರಬಾರದು ನಿಜ. ಆದರೆ ಇಲ್ಲಿ ಗರ್ಲ್ ಫ್ರೆಂಡ್ ಫೋನ್ ಪಾಸ್ ವರ್ಡ್ ಕೊಡಲಿಲ್ಲವೆಂದು ಬಾಯ್ ಫ್ರೆಂಡ್ ಆಕೆಯ ಜೀವವನ್ನೇ ತೆಗೆದಿದ್ದಾನೆ!


ಇದು ನಡೆದಿರುವುದು ದೆಹಲಿಯಲ್ಲಿ. 39 ವರ್ಷದ ವ್ಯಕ್ತಿ ಕಳೆದ ಎರಡು ತಿಂಗಳಿನಿಂದ 35 ವರ್ಷದ ಮಹಿಳೆ ಜತೆ ಲಿವಿಂಗ್ ಟುಗೆದರ್ ಸಂಬಂಧ ಹೊಂದಿದ್ದ. ಇಬ್ಬರೂ ಮನೆ ಮಾಡಿಕೊಂಡು ಜತೆಯಾಗಿ ವಾಸ ಮಾಡುತ್ತಿದ್ದರು. ಆದರೆ ಇಬ್ಬರ ನಡುವೆ ಸಂಬಂಧ ಹಳಸಿತ್ತು ಎನ್ನಲಾಗಿದೆ. ಆಕೆಯ ಮೇಲೆ ಸಂಶಯ ಹೊಂದಿದ್ದ ಆರೋಪಿ ಫೋನ್ ಪಾಸ್ ವರ್ಡ್ ನೀಡುವಂತೆ ಕೇಳಿದ್ದ ಆದರೆ ಆಕೆ ಹಂಚಿಕೊಂಡಿರಲಿಲ್ಲ. ಹೀಗಾಗಿ ಆರೋಪಿ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಜೀವ ತೆಗೆದಿದ್ದಾನೆ. ಇದೀಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments