Select Your Language

Notifications

webdunia
webdunia
webdunia
webdunia

ಐ ಫೋನ್ ಖರೀದಿಸಲೆಂದೇ ಕೊಚ್ಚಿಯಿಂದ ದುಬೈಗೆ ಬಂದಿಳಿದ!

ಐ ಫೋನ್ ಖರೀದಿಸಲೆಂದೇ ಕೊಚ್ಚಿಯಿಂದ ದುಬೈಗೆ ಬಂದಿಳಿದ!
ಕೊಚ್ಚಿ , ಭಾನುವಾರ, 18 ಸೆಪ್ಟಂಬರ್ 2022 (08:50 IST)
ಕೊಚ್ಚಿ: ಕೆಲವರಿಗೆ ಗ್ಯಾಜೆಟ್ ಗಳ ಮೇಲೆ ಅತಿಯಾದ ವ್ಯಾಮೋಹ, ಫ್ಯಾಶನ್ ಇರುತ್ತದೆ. ಇದಕ್ಕೆ ಲೇಟೆಸ್ಟ್ ಉದಾಹರಣೆ ಕೊಚ್ಚಿ ಮೂಲದ ಈ ಉದ್ಯಮಿ.

ಕೊಚ್ಚಿಯ ಉದ್ಯಮಿ ಧೀರಜ್ ಪಿಳ್ಳೈ ಎಂಬವರು ಹೊಸ ಮಾದರಿಯ ಐಫೋನ್ ಖರೀದಿಸಲೆಂದೇ ದುಬೈಗೆ ಬಂದಿಳಿದಿದ್ದಾರೆ. ಹೊಸ ಮಾದರಿಯ ಐಫೋನ್ 14 ಪ್ರೊ ಫೋನ್ ಮಾರುಕಟ್ಟೆಗೆ ಬಂದಿದ್ದು, ಇದನ್ನು ಮೊದಲನೆಯವರಾಗಿ ಖರೀದಿಸಲು ಧೀರಜ್ ದುಬೈಗೆ ತೆರಳಿದ್ದರು.

ವಿಶೇಷವೆಂದರೆ ಈ ಮೊದಲೂ ಐಫೋನ್ ನ ಹೊಸ ಮಾದರಿಯ ಫೋನ್ ಬಂದಾಗ ನಾಲ್ಕು ಬಾರಿ ಮೊದಲನೆಯವರಾಗಿ ಖರೀದಿ ಮಾಡಿದ್ದರಂತೆ ಧೀರಜ್. ಈಗ 1.20 ಲಕ್ಷದ ಫೋನ್ ಖರೀದಿ ಮಾಡಲು 40 ಸಾವಿರ ವೆಚ್ಚ ಮಾಡಿ ದುಬೈಗೆ ತೆರಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಮ್ಮ ಫೇವರಿಟ್ ತಿಂಡಿ ಮಾಡುತ್ತಿರಲಿಲ್ಲ ಎಂದು ಯುವತಿ ಹೀಗೆ ಮಾಡೋದಾ?!