Select Your Language

Notifications

webdunia
webdunia
webdunia
webdunia

ಮಾಜಿ ಪ್ರೇಯಸಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಈತ ಮಾಡಿದ ಕೆಲಸವೇನು ಗೊತ್ತಾ?!

ಮಾಜಿ ಪ್ರೇಯಸಿಯ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿಸಿ ಈತ ಮಾಡಿದ ಕೆಲಸವೇನು ಗೊತ್ತಾ?!
ನವದೆಹಲಿ , ಬುಧವಾರ, 31 ಅಕ್ಟೋಬರ್ 2018 (08:50 IST)
ನವದೆಹಲಿ: ಪ್ರೇಯಸಿ ಕೈಕೊಟ್ಟಳೆಂದು ಆಕೆಯ ಮೇಲೆ ಹಗೆ ತೀರಿಸಲು ಈತ ಕಂಡುಕೊಂಡ ದಾರಿ ಮಾತ್ರ ಬೆಚ್ಚಿ ಬೀಳಿಸುವಂತದ್ದು.

ಆಕೆಯ ಹೆಸರಿನಲ್ಲಿ 8 ನಕಲಿ ಫೇಸ್ ಬುಕ್ ಖಾತೆ ತೆರೆದು ಆ ಖಾತೆಗಳಲ್ಲಿ ಅಶ್ಲೀಲ, ಸೆಕ್ಸ್ ಸಂಬಂಧಿ ವಿಡಿಯೋ, ಫೋಟೋಗಳನ್ನು ಪ್ರಕಟಿಸುತ್ತಿದ್ದ. ಅಷ್ಟೇ ಅಲ್ಲದೆ, ಆಕೆಯ ಫೋಟೋವನ್ನೂ ಪ್ರಕಟಿಸಿದ್ದ. ಈ ಮೂಲಕ ಹಳೇ ಪ್ರೇಯಸಿಯ ಮಾನ ಹರಾಜು ಹಾಕುತ್ತಿದ್ದ.

ಪುಣೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಈಕೆಯ ಸಹೋದರನಿಗೆ ಈ ವಿಚಾರ ತಿಳಿದು ಆಕೆಯನ್ನು ಎಚ್ಚರಿಸಿದಾಗ ತನ್ನ ಹೆಸರಿನ ಖಾತೆಯಲ್ಲಿ ಸನ್ನಿ ಲಿಯೋನ್ ನ ನೀಲಿ ಚಿತ್ರಗಳು ಸೇರಿದಂತೆ ಅಶ್ಲೀಲ ಫೋಟೋಗಳನ್ನು ಕಂಡು ಆಕೆ ನಿಜಕ್ಕೂ ಬೆಚ್ಚಿ ಬಿದ್ದಿದ್ದಳು. ಬಳಿಕ ಈ ಬಗ್ಗೆ ಯುವತಿ ಪೊಲೀಸರಿಗೆ ದೂರು ನೀಡಿದ್ದು, ವಿಷಯ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವೈರಲ್ ಆಗಿದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿಯ ಕರಪತ್ರ