Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಅಡುಗೆ ಅನಿಲ ದರ 25 ರೂ. ಏರಿಕೆ: 859ಕ್ಕೆ ಜಿಗಿತ!

webdunia
ಬುಧವಾರ, 18 ಆಗಸ್ಟ್ 2021 (14:12 IST)
ದೇಶದಲ್ಲಿ ಅಡುಗೆ ಅನಿಲ ಸಿಲಿಂಡರ್ ದರ 25.50 ರೂ. ಏರಿ
ಸಲಾಗಿದೆ. ಸತತ 2ನೇ ತಿಂಗಳು ಗ್ಯಾಸ್ ಸಿಲಿಂಡರ್ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.
ಇಂಧನ ಕಂಪನಿಗಳು 14.2 ಕೆಜಿ ತೂಕದ ಗ್ಯಾಸ್ ಸಿಲಿಂಡರ್ ದರ 25 ರೂ. ಏರಿಸಿವೆ. ಇದರಿಂದ ಸಿಲಿಂಡರ್ ದರ ರಾಜಧಾನಿ ದೆಹಲಿಯಲ್ಲಿ 859 ರೂ.ಗೆ ಜಿಗಿತ ಕಂಡಿದೆ.
ಜುಲೈ 1ರಂದು ತೈಲ ಕಂಪನಿಗಳು 25 ರೂ. ಏರಿಕೆ ಮಾಡಿದ್ದವು. ಇದೀಗ ಮತ್ತೆ 25 ರೂ. ದರ ಏರಿಸಿವೆ. ಇದರಿಂದ ಕಳೆದ 2 ತಿಂಗಳಲ್ಲಿ 50 ರೂ. ಏರಿಕೆಯಾದಂತಾಗಿದೆ. ಒಟ್ಟಾರೆ ಈ ವರ್ಷದಲ್ಲಿ 165 ರೂ. ದರ ಏರಿಕೆಯಾಗಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಪತ್ನಿ ಸುನಂದಾ ಆತ್ಮಹತ್ಯೆ ಪ್ರಕರಣ: ಕಾಂಗ್ರೆಸ್ ಮುಖಂಡ ಶಶಿ ತರೂರ್ ನಿರ್ದೋಷಿ