Select Your Language

Notifications

webdunia
webdunia
webdunia
webdunia

ಬ್ಯುಸಿನೆಸ್ ಟ್ರಿಪ್ ನೆಪದಲ್ಲಿ ಲವ್ವಿ ಡವ್ವಿ

ಬ್ಯುಸಿನೆಸ್ ಟ್ರಿಪ್ ನೆಪದಲ್ಲಿ ಲವ್ವಿ ಡವ್ವಿ
ಸೌಥ್ ವೇಲ್ , ಶನಿವಾರ, 17 ಅಕ್ಟೋಬರ್ 2020 (17:10 IST)
ಆ ವ್ಯಕ್ತಿಗೆ ಮದುವೆಯಾಗಿತ್ತು. ಮಕ್ಕಳೂ ಇದ್ದಾರೆ. ವಯಸ್ಸು 60 ಕ್ಕೆ ಸಮೀಪಿಸುತ್ತಿದೆ.

ವಯಸ್ಸಾದರೇನಂತೆ, ಚಪಲ ಚೆನ್ನಿಗರಾಯನಂತಿದ್ದ ವ್ಯಕ್ತಿ ವಿಲಿಯಮ್ಸ್ ಎಂಬಾತ ಬ್ಯುಸಿನೆಸ್ ಟ್ರಿಪ್ ನೆಪದಲ್ಲಿ ಪತ್ನಿಯನ್ನು ಬಿಟ್ಟು ಬೇರೆ ಇಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನು.

ತುಂಬಾ ಗೌಪ್ಯವಾಗಿ ಮೂವರೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದನು.

ಆದರೆ ಗೆಳತಿ ಶರಿಡಿನ್ ಎಂಬಾಕೆಗೆ ವಿಲಿಯಮ್ಸ್ ನ ಆಟ ಗೊತ್ತಾಗಿದ್ದೇ ತಡ ಆತನನ್ನು ಇರಿದು ಕೊಂದೇ ಬಿಟ್ಟಿದ್ದಾಳೆ. ಭಯದಲ್ಲಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸೌಥ್ ವೇಲ್ ನಲ್ಲಿ ಸಂಭವಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ವಿಶ್ವವಿಖ್ಯಾತ ಉತ್ಸವ ಈ ಬಾರಿ ಅತೀ ಸರಳ