Daily Horoscope

Select Your Language

Notifications

webdunia
webdunia
webdunia
webdunia

ಬಿಜೆಪಿ ರಾಜ್ಯ‌ ಚುನಾವಣಾ ಉಸ್ತುವಾರಿಗಳ ಪಟ್ಟಿ ಪ್ರಕಟ!

bjp
ನವದೆಹಲಿ : ಲೋಕಸಭಾ ಚುನಾವಣೆಯ 23 ರಾಜ್ಯಗಳ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿ ಬಿಜೆಪಿ ಪಟ್ಟಿ ಪ್ರಕಟಿಸಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಈ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.ಕರ್ನಾಟಕಕ್ಕೆ ಸಂಸದ ರಾಧಾ ಮೋಹನ್‌ ದಾಸ್‌ ಅಗರ್ವಾಲ್‌ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ಹಾಗೂ ಸುಧಾಕರ್‌ ರೆಡ್ಡಿ ಅವರನ್ನು ಉಪಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಜೊತೆಗೆ, ರಾಜ್ಯದ ಬಿಜೆಪಿ ಮುಖಂಡ ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪುದುಚೇರಿ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ. 

ಸಂಪೂರ್ಣ ಪಟ್ಟಿ ಕೆಳಕಂಡಂತಿದೆ-ಉತ್ತರ ಕನ್ನಡ‌ - ಹರತಾಳು ಹಾಲಪ್ಪ
ಹಾವೇರಿ - ಅರವಿಂದ್‌ ಬೆಲ್ಲದ್‌
ಮೈಸೂರು - ಅಶ್ವತ್ಥ್‌ ನಾರಾಯಣ್‌
ಚಿಕ್ಕಮಗಳೂರು ಉಡುಪಿ ಆರಗ ಜ್ಞಾನೇಂದ್ರ
ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ್‌ ಪೂಜಾರಿ
ಮಂಡ್ಯ – ಸುನಿಲ್‌ ಸುಬ್ರಹ್ಮಣ್ಯ
ಬೆಂಗಳೂರು ಉತ್ತರ – ಎಸ್‌ಆರ್‌ ವಿಶ್ವನಾಥ್‌
ಶಿವಮೊಗ್ಗ -ರಘುಪತಿ ಭಟ್ 
ಧಾರವಾಡ -ಈರಣ್ಣ ಕಡಾಡಿ

 

Share this Story:

Follow Webdunia kannada

ಮುಂದಿನ ಸುದ್ದಿ

ಡ್ರೋಣ್‌ ಮೂಲಕ ಹೆರಾಯಿನ್‌ ಸಾಗಣೆ