Select Your Language

Notifications

webdunia
webdunia
webdunia
webdunia

ವಿವಾಹವಾದ 30 ದಿನದೊಳಗೆ ನೋಂದಣಿ ಕಡ್ಡಾಯ

ವಿವಾಹವಾದ 30 ದಿನದೊಳಗೆ ನೋಂದಣಿ ಕಡ್ಡಾಯ
ನವದೆಹಲಿ , ಮಂಗಳವಾರ, 4 ಜುಲೈ 2017 (18:06 IST)
ನವದೆಹಲಿ: ವಿವಾಹವಾದ 30 ದಿನದೊಳಗೆ ಕಡ್ಡಾಯವಾಗಿ ವಿವಾಹವನ್ನು ನೋಂದಣಿ ಮಾಡಿಸಬೇಕು ಎಂದು ಕಾನೂನು ಆಯೋಗ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
 
ಒಂದು ವೇಳೆ ಸಮರ್ಪಕವಾದ ಕಾರಣವಿಲ್ಲದೇ ಮದುವೆಯಾದ ಒಂದು ತಿಂಗಳಲ್ಲಿ ಮದುವೆ ನೋಂದಣಿ ಮಾಡಿಸದಿದ್ದಲ್ಲಿ ದಿನದ ಆಧಾರದ ಮೇಲೆ ದಂಡ ವಿಧಿಸುವಂತೆ ಸೂಚನೆ ನೀಡಲಾಗಿದೆ.
 
ಈ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಎಲ್ಲಾ ಧರ್ಮದವರ ಮದುವೆ ನೋಂದಣಿಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿರುವುದು ವಿಶೇಷ.
 

Share this Story:

Follow Webdunia kannada

ಮುಂದಿನ ಸುದ್ದಿ

ಸದ್ಯದಲ್ಲೇ ಬರಲಿದೆ 200 ರೂ. ನೋಟು.. ?