Select Your Language

Notifications

webdunia
webdunia
webdunia
webdunia

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಬಹಿರಂಗ ರ‍್ಯಾಲಿ

Lashkar Terrorist
ಶ್ರೀನಗರ , ಶುಕ್ರವಾರ, 13 ಜನವರಿ 2017 (11:37 IST)
ಜಮ್ಮು ಮತ್ತು ಕಾಶ್ಮೀರದಲ್ಲಿ ಲಷ್ಕರ್ ಉಗ್ರರು ತೆರೆದ ವಾಹನಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ನಡೆಸಿದ ವಿಡಿಯೋವೊಂದು ಬೆಳಕಿಗೆ ಬಂದಿದೆ.
ಪ್ರತ್ಯೇಕತಾವಾದಿಗಳ ಜತೆ ಉಗ್ರರು ಕಾರ್ ಮತ್ತು ಬೈಕ್‌ಗಳಲ್ಲಿ ಓಡಾಡುತ್ತಿರುವ ಆಘಾತಕಾರಿ ದೃಶ್ಯ ಬಯಲು ವಿಡಿಯೋದಲ್ಲಿ ಬಯಲಾಗಿದೆ. ಒಂದು ವಾರದ ಅವಧಿಯಲ್ಲಿ ಕಂಡು ಪತ್ತೆಯಾದ ಎರಡನೆಯ ವಿಡಿಯೋ ಇದು. 
 
ಬುರ್ಹಾನ್ ವಾಣಿ ಎನ್ ಕೌಂಟರ್ ವಿರೋಧಿಸಿ ಪ್ರತ್ಯೇಕತಾವಾದಿಗಳು ನಡೆಸಿದ ಉಗ್ರರು ಪಾಲ್ಗೊಂಡಿದ್ದು ಇದರಿಂದ ಸ್ಪಷ್ಟವಾಗಿದ್ದು, ಕೆಲವು ಸ್ಥಳೀಯರು ಮತ್ತು ಪ್ರತ್ಯೇಕತಾವಾದಿಗಳು ಉಗ್ರರಿಗೆ ಬೆಂಬಲ ನೀಡುತ್ತಿರುವುದು ಸ್ಪಷ್ಟವಾಗಿದೆ. 
 
ಇದು ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಿಸಲಾದ ವಿಡಿಯೋ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ನೋಕಿಯಾದಿಂದ ಮತ್ತಷ್ಟು ಫೋನ್‌ಗಳು