Select Your Language

Notifications

webdunia
webdunia
webdunia
webdunia

ಗೆದ್ದ ಮೋದಿಯನ್ನು ಅಭಿನಂದಿಸದೇ ರಾಹುಲ್ ಗಾಂಧಿ ಬೆನ್ನು ತಟ್ಟಿದ ಕಮಲ್ ಹಾಸನ್

ಗೆದ್ದ ಮೋದಿಯನ್ನು ಅಭಿನಂದಿಸದೇ ರಾಹುಲ್ ಗಾಂಧಿ ಬೆನ್ನು ತಟ್ಟಿದ ಕಮಲ್ ಹಾಸನ್
ಚೆನ್ನೈ , ಮಂಗಳವಾರ, 19 ಡಿಸೆಂಬರ್ 2017 (08:25 IST)
ಚೆನ್ನೈ: ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ರಾಜಕೀಯ, ಸಿನಿಮಾ ನಾಯಕರು ತಮ್ಮ ನೆಚ್ಚಿನ ನಾಯಕರಿಗೆ ಶುಭ ಹಾರೈಸಿದ್ದಾರೆ. ನಟ ಕಮಲ್ ಹಾಸನ್ ಮಾತ್ರ ರಾಹುಲ್ ಗಾಂಧಿಯನ್ನು ಅಭಿನಂದಿಸಿದ್ದಾರೆ.
 

ಎರಡೂ ರಾಜ್ಯಗಳಲ್ಲಿ ಬಿಜೆಪಿ ಕಾಂಗ್ರೆಸ್ ನ್ನು ಸೋಲಿಸಿದರೂ ರಾಹುಲ್ ಗಾಂಧಿಯನ್ನು ಕಮಲ್ ಹಾಸನ್ ಅಭಿನಂದಿಸಿರುವುದು ವಿಶೇಷವಾಗಿದೆ.

ಟ್ವಿಟರ್ ನಲ್ಲಿ ಕಾಂಗ್ರೆಸ್ ನೂತನ ಅಧ್ಯಕ್ಷ ರಾಹುಲ್ ಗಾಂಧಿ ಬೆನ್ನು ತಟ್ಟಿರುವ ಕಮಲ್ ಹಾಸನ್ ‘ನಿಮ್ಮ ಸೀಟು ನಿಮ್ಮ ಸ್ಥಾನವನ್ನು ನಿರ್ಧಿರಿಸದೇಇರಬಹುದು. ಆದರೆ ನೀವು ಕಠಿಣ ಪರಿಶ್ರಮ ಪಟ್ಟಿದ್ದೀರಿ. ನನ್ನ ಅಭಿನಂದನೆಗೆ ತಕ್ಕ ವ್ಯಕ್ತಿ ನೀವು’ ಎಂದು ಕಮಲ್ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಅಥವಾ ಬಿಜೆಪಿಗೆ ಗೆಲುವಿನ ಶುಭ ಹಾರೈಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲೆ ಮಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿ