ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದ ಬಿಜೆಪಿ ನಾಯಕಿ

Webdunia
ಶನಿವಾರ, 19 ಅಕ್ಟೋಬರ್ 2019 (09:10 IST)
ನವದೆಹಲಿ : ಮಹಿಳೆಯರ ಕಣ್ಣೀರಿನ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ ಎಂದು ಬಿಜೆಪಿ ನಾಯಕಿ ಜಯಪ್ರದಾ ಹೇಳಿದ್ದಾರೆ.




ಭೂಕಬಳಿಕೆಯ ವಿಚಾರವಾಗಿ ಅಝಂ ಖಾನ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಪಟ್ಟ ಪ್ರಕರಣವನ್ನು ಎದುರಿಸುತ್ತಿದ್ದಾರೆ. ಅಲ್ಲದೇ ಈ ವಿಚಾರವಾಗಿ ಅವರು ಮೇಕೆಗಳು ಹಾಗೂ ಕೋಳಿಗಳನ್ನು ಕದ್ದ ಆಪಾದನೆಯನ್ನು ತಮ್ಮ ಮೇಲೆ ಹೊರಿಸಲಾಗಿತ್ತಿದೆ ಎಂದು ವೇದಿಕೆಯ ಮೇಲೆ ಕಣ್ಣೀರಿಟ್ಟಿದ್ದರು.


ಈ ಬಗ್ಗೆ ಮಾತನಾಡಿದ ಜಯಪ್ರದಾ ಅವರು, ಆತನಿಂದ ಕಣ್ಣೀರಿಟ್ಟ ಮಹಿಳೆಯರ ಶಾಪವೇ ಇಂದು ಅಝಂ ಖಾನ್ ಕಣ್ಣೀರಿಡಲು ಕಾರಣ. ಇದೇ ಎಸ್ ಪಿ ಪಕ್ಷದಲ್ಲಿದ್ದ ವೇಳೆ ನನ್ನ ರಾಜಕೀಯ ಭವಿಷ್ಯವನ್ನು ಮುಗಿಸಲು ಅಝಂ ಖಾನ್ ಮುಂದಾಗಿದ್ದರು ಎಂದು ಕಿಡಿಕಾರಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಯಕ್ಷಗಾನ ಕಲಾವಿದನ ತಾಯಿಯ ನಿಂದನೆ ಆರೋಪ: ಮಹೇಶ್ ಶೆಟ್ಟಿಗೆ ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌

ಬ್ರೇಕ್‌ಫಾಸ್ಟ್‌ ಮೀಟಿಂಗ್‌ನಲ್ಲಿ ಅಪರೂಪದ ಕ್ಷಣ, ಮನೆಯಿಂದ ಹೊರಕಳುಹಿಸಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗುಸು ಗುಸು

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌ ಮೀಟಿಂಗ್‌ಗೆ ಹೋಗುತ್ತಿದ್ದ ಹಾಗೇ ಡಿಕೆ ಶಿವಕುಮಾರ್ ಮನೆ ಎದುರು ಅಚ್ಚರಿ ಘಟನೆ, Video

ಹಂಪಿಯ ವಿರೂಪಾಕ್ಷದೇಗುಲ ಆನೆಯ ಸ್ಥಳಾಂತರ ಕ್ಷಣ ಎಂತವರಿಗೂ ಕಣ್ಣೀರು ತರಿಸುತ್ತದೆ, Video

ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್‌ ವಿದಾಯ, ಸಚಿವರಿಗೆ ಮೆನುಗಿಂತ ಹುಲಿಯಾನ ಮಾತೇ ಮುಖ್ಯ

ಮುಂದಿನ ಸುದ್ದಿ
Show comments