Select Your Language

Notifications

webdunia
webdunia
webdunia
webdunia

ಹೈದರಾಬಾದ್ ನಿಂದ ಮಂಗಳೂರಿಗೆ ಹಾರುತ್ತಿದೆ ಇಂಡಿಗೊ

ಹೈದರಾಬಾದ್ ನಿಂದ ಮಂಗಳೂರಿಗೆ ಹಾರುತ್ತಿದೆ ಇಂಡಿಗೊ
ಹೈದರಾಬಾದ್ , ಶುಕ್ರವಾರ, 22 ಡಿಸೆಂಬರ್ 2017 (14:36 IST)
ಹೈದರಾಬಾದ್‌: ಅಗ್ಗದ ವಿಮಾನ ಯಾನ ಸಂಸ್ಥೆ ಇಂಡಿಗೊ, ಹೈದರಾಬಾದಿನಿಂದ, ಮಂಗಳೂರಿಗೆ ವಿಮಾನ ಸೇವೆ ಆರಂಭಿಸಿದೆ.
ಗುರುವಾರ ಬೆಳಿಗ್ಗೆ ಹೈದರಾಬಾದ್ ರಾಜೀವ್‌ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಮಂಗಳೂರಿಗೆ ಪ್ರಯಾಣ ಬೆಳೆಸಿತು ಎಂದು ಸಂಸ್ಥೆ ತಿಳಿಸಿದೆ.



ಪ್ರಾದೇಶಿಕ ವಿಮಾನ ಸೇವೆ ವಿಸ್ತರಿಸಲು ಸಂಸ್ಥೆಯು 2019ರ ಡಿಸೆಂಬರ್‌ ಕ್ಕೆ ಎರಡು ಮತ್ತು ಮೂರನೇ ಹಂತದ 15 ನಗರಗಳಿಗೆ ಸೇವೆ ವಿಸ್ತರಿಸಲಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕೋಳಿ ಸಾಕಣೆ ಲಾಭದಾಯಕ ಉದ್ಯಮ - ಒಂದು ವಿಶ್ಲೇಷಣೆ