Webdunia - Bharat's app for daily news and videos

Install App

ಡೇಟಿಂಗ್ ಆಪ್ ನಲ್ಲಿ ಚೆಲ್ಲಾಟವಾಡುವ ಮಹಿಳೆಯರು! ಬೆಂಗಳೂರಿಗರೇ ಮುಂದೆ!

Webdunia
ಮಂಗಳವಾರ, 28 ಜನವರಿ 2020 (10:04 IST)
ಬೆಂಗಳೂರು: ಭಾರತದಲ್ಲಿ ವಿವಾಹಿತ ಸ್ತ್ರೀಯರು ಗಂಡನ ಬಿಟ್ಟು ಬೇರೆ ಪುರುಷನ ಕಡೆಗೆ ಕಣ್ಣೆತ್ತಿಯೂ ನೋಡಲ್ಲ ಎನ್ನುವುದು ಹಳೆಯ ಕಾಲವಾಯ್ತು. ಇತ್ತೀಚೆಗಿನ ವರದಿಯೊಂದರ ಪ್ರಕಾರ ಸುಮಾರು 8 ಲಕ್ಷ ವಿವಾಹಿತ ಮಹಿಳೆಯರು ಪತಿಗೆ ಗೊತ್ತಾಗದೇ ಡೇಟಿಂಗ್ ಆಪ್ ಗಳಿಗೆ ರಿಜಿಸ್ಟರ್ ಮಾಡಿಕೊಂಡಿದ್ದಾರಂತೆ!


ಅದರಲ್ಲೂ ಬೆಂಗಳೂರಿನ ಮಹಿಳೆಯರೇ ಅತೀ ಹೆಚ್ಚು ಸಂಖ್ಯೆಯಲ್ಲಿ ಈ ರೀತಿ ವಿವಾಹೇತರ ಸಂಬಂಧಕ್ಕಾಗಿ ಡೇಟಿಂಗ್ ಆಪ್ ಗಳ ಮೊರೆ ಹೋಗಿದ್ದಾರೆ ಎಂಬ ಅಂಶ ಬಯಲಿಗೆ ಬಂದಿದೆ. ಕ್ರಿಸ್ ಮಸ್ ರಜೆ ಕಳೆದು, ಗಂಡ-ಮಕ್ಕಳೆಲ್ಲಾ ತಮ್ಮ ಕರ್ತವ್ಯಕ್ಕೆ ಹಾಜರಾದ ಮೇಲೆ ಈ ವಿವಾಹಿತ ಮಹಿಳೆಯರು ಪರ ಪುರುಷರೊಂದಿಗೆ ಚೆಲ್ಲಾಟವಾಡಲು ಡೇಟಿಂಗ್ ಆಪ್ ಗಳಿಗೆ ದಾಖಲಾಗಿದ್ದಾರೆ ಎಂದು ವರದಿಯೊಂದು ಬಹಿರಂಗಪಡಿಸಿದೆ.

ಈ ಪಟ್ಟಿಯಲ್ಲಿ ಡೆಲ್ಲಿ, ಕೋಲ್ಕೊತ್ತಾ, ಅಹಮ್ಮದಾಬಾದ್, ಮುಂಬೈ, ಚಂಢೀಘಡ, ಕೊಚ್ಚಿ, ನೋಯ್ಡಾದಂತಹ ನಗರಗಳಿದ್ದರೂ ಬೆಂಗಳೂರು ಮೊದಲ ಸ್ಥಾನದಲ್ಲಿದೆಯಂತೆ!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆಯುಧ ಪೂಜೆಯಿದ್ದರೂ ಹಿಂದೂ ಶಿಕ್ಷಕರಿಗೆ ಗಣತಿ ಮಾಡಲು ಒತ್ತಾಯ: ಸಿಟಿ ರವಿ ಕಿಡಿ

ಸಾಕ್ಸ್ ಕೊಳೆಯಾಗಿದ್ದರೆ ಮತ್ತೆ ಮೊದಲಿನಂತಾಗಲು ಇಲ್ಲಿದೆ ಟಿಪ್ಸ್

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Gold Price: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ

ಬೆಂಗಳೂರಲ್ಲಿ ಇನ್ನು ಸಿಂಗಲ್ ಆಗಿ ಕಾರಿನಲ್ಲಿ ಓಡಾಡಿದ್ರೂ ಟ್ಯಾಕ್ಸ್: ಇದೊಂದು ಬಾಕಿ ಇತ್ತು ಎಂದ ಪಬ್ಲಿಕ್

ಮುಂದಿನ ಸುದ್ದಿ
Show comments