Select Your Language

Notifications

webdunia
webdunia
webdunia
webdunia

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಬೇಕು!

ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಲು ಹೀಗೆ ಮಾಡಬೇಕು!
ಬೆಂಗಳೂರು , ಸೋಮವಾರ, 27 ಜನವರಿ 2020 (08:50 IST)
ಬೆಂಗಳೂರು: ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಹೆಚ್ಚಿಸಬೇಕಾದರೆ ಏನು ಮಾಡಬೇಕು? ಸಿಂಪಲ್. ಇವೆರಡು ಟ್ರಿಕ್ಸ್ ಗಳನ್ನು ಮಾಡಿ ನೋಡಿ.
 

ಸಮಾಗಮಕ್ಕೆ ಮೊದಲು ಮಹಿಳೆಯರು ತಮ್ಮ ಕಾಲು ಬೆಚ್ಚಗೆ ಇಟ್ಟುಕೊಂಡರೆ ಕಾಮನೆ ಅರಳುತ್ತದಂತೆ. ಹೀಗಾಗಿ ಸಾಕ್ಸ್ ಧರಿಸಿದ್ದರೆ ಉತ್ತಮ. ಇನ್ನೊಂದು ಮುಖ್ಯವಾಗಿ ಲೈಂಗಿಕ ಕ್ರಿಯೆ ಆರಂಭಿಸುವಾಗ ಪುರುಷರು ಮಹಿಳೆಯ ಕಾಲಿನಿಂದ ಮುದ್ದಿಸಲು ಪ್ರಾರಂಭಿಸಿದರೆ ಆಕೆ ಉತ್ತುಂಗಕ್ಕೇರುತ್ತಾಳೆ ಎನ್ನಲಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆಯನ್ನು ಕನಿಷ್ಠ 30 ನಿಮಿಷಗಳಿಗೆ ಹೇಗೆ ಹೆಚ್ಚಿಸುವುದು?