Select Your Language

Notifications

webdunia
webdunia
webdunia
webdunia

ನನ್ನ ಗೆಳತಿಯ ವಿಚಿತ್ರ ಸ್ತನದ ಬಗ್ಗೆ ಯಾರಿಗೆ ಹೇಳಲಿ?!

ನನ್ನ ಗೆಳತಿಯ ವಿಚಿತ್ರ ಸ್ತನದ ಬಗ್ಗೆ ಯಾರಿಗೆ ಹೇಳಲಿ?!
ಬೆಂಗಳೂರು , ಶನಿವಾರ, 25 ಜನವರಿ 2020 (08:50 IST)
ಬೆಂಗಳೂರು: ನನ್ನ ಗೆಳತಿಯ ಮೊಲೆತೊಟ್ಟುಗಳು ಒಳಮುಖವಾಗಿವೆ. ಇದರಿಂದಾಗಿ ನನಗೆ ಲೈಂಗಿಕ ಕ್ರಿಯೆ ಸಂದರ್ಭದಲ್ಲಿ ಆ ಭಾಗವನ್ನು ಮುದ್ದಿಸಲು ಹಿಂಜರಿಕೆಯಾಗುತ್ತದೆ. ಏನು ಮಾಡಲಿ?


ಕೆಲವರಿಗೆ ಈ ರೀತಿಯ ಬೆಳವಣಿಗೆಯಿರುವುದು ಸಹಜ. ನಿಮಗಿಬ್ಬರಿಗೂ ಸಮಸ್ಯೆಯಿಲ್ಲವೆಂದರೆ ಆರಾಮವಾಗಿ ನೀವು ರಮಿಸಬಹುದು. ಆದರೆ ಇದನ್ನು ಸರಿಪಡಿಸಬೇಕೆಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಅದಕ್ಕೆ ತಕ್ಕ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರನೆಯವಳ ಸಂಗಕ್ಕೆ ಪತ್ನಿಯೂ ಒಪ್ಪಿದ್ದಾಳೆ!