Daily Horoscope

Select Your Language

Notifications

webdunia
webdunia
webdunia
webdunia

ಭಾರತೀಯ ರೈಲ್ವೇ ಇಂದು 155 ರೈಲು ರದ್ದು!

ರೈಲು
ನವದೆಹಲಿ : ಭಾರತೀಯ ರೈಲ್ವೇ ಇಂದು ಒಂದೇ ದಿನ 155 ರೈಲ್ಗಳ ಸೇವೆಯನ್ನು ರದ್ದು ಪಡಿಸಿದೆ.

ರೈಲಿನ ಕಾರ್ಯಚರಣೆ ಮತ್ತು ನಿರ್ವಹಣೆಯ ಕಾರಣ ನೀಡಿ ಚೆನ್ನೈ, ಕೋಲ್ಕತ್ತಾ, ರತ್ನಗಿರಿ ಸೇರಿದಂತೆ ಕೆಲ ನಗರಗಳಿಗೆ ಪ್ರಯಾಣಿಸುವ ಪ್ರಮುಖ ರೈಲುಗಳ ಪ್ರಯಾಣವನ್ನು ರೈಲ್ವೇ ಇಲಾಖೆ ರದ್ದು ಪಡಿಸಿದೆ.

ಬಗ್ಗೆ ಭಾರತೀಯ ರೈಲ್ವೇ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ಟಿಸಿ) ಮಾಹಿತಿ ಹಂಚಿಕೊಂಡಿದೆ. 

01605 , 01606 , 01607 , 01608 , 01609 , 01610 , 03094 , 03591 , 03592 , 04601 , 04602 , 04647 , 04648 , 04685 , 04686 , 04699 , 04700 , 04871 , 04872 , 05366 , 05514 , 05525 , 05535 , 05595 , 06802 , 06803 , 06977 , 06980 , 07520 , 07906 , 07907 , 08429 , 08430 , 08861 , 08862 , 09108 , 09109 , 09110 , 09113 , 09483 , 09484 , 09499 , 09500 , 10101 , 10102 , 12129 , 12130 , 12151 , 12222 , 12261 , 12809 , 12810 , 12833 , 12834 , 12880 , 12905 , 13309 , 13343 , 13346 , 15777 , 15778 , 17005 , 18029 , 18030 , 18109 , 18110 , 20918 , 20948 , 20949 , 22170 , 22894 , 22983 , 22984 , 31411 , 31414 , 31423 , 31432 , 31711 , 31712 , 33657 , 33658 , 36033 , 36034 , 36812 , 36855 , 37211 , 37216 , 37246 , 37247 , 37253 , 37256 , 37305 , 37306 , 37307 , 37308 , 37319 , 37327 , 37330 , 37338 , 37343 , 37348 , 37411 , 37412 , 37415 , 37416 , 37611 , 37614 , 37657 , 37658 , 37811 , 37812 , 37829 , 37838 , 52544 , 52590 , 52591 , 52594. 
ಜನ ಓಡಾಟಕ್ಕಾಗಿ ಹೆಚ್ಚಾಗಿ ರೈಲನ್ನೆ ಅವಲಂಬಿಸಿದ್ದಾರೆ. ಹಾಗಾಗಿ ರೈಲು ಸೇವೆ ವ್ಯತ್ಯಾಸಗೊಂಡರೆ, ಜನಸಾಮಾನ್ಯರಿಗೆ ಪ್ರಯಾಣಕ್ಕೆ ತೊಂದರೆ ಉಂಟಾಗಲಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಮಾಡ್ತೀವಿ : ಅಶೋಕ್