Select Your Language

Notifications

webdunia
webdunia
webdunia
webdunia

ರೈಲು ನಿಲ್ಲಿಸಿ ಕಳ್ಳನ ಹಿಡಿದ ಪೊಲೀಸರು

ರೈಲು ನಿಲ್ಲಿಸಿ ಕಳ್ಳನ ಹಿಡಿದ ಪೊಲೀಸರು
ಮುಂಬೈ , ಗುರುವಾರ, 25 ಆಗಸ್ಟ್ 2022 (08:41 IST)
ಮುಂಬೈ: ಕದ್ದ ಮಾಲಿನೊಂದಿಗೆ ಕಳ್ಳ ತಪ್ಪಿಸಿಕೊಳ್ಳುತ್ತಿರುವಾಗ ಪೊಲೀಸರು ರೈಲು ನಿಲ್ಲಿಸಿ ಸಾಹಸಮಯವಾಗಿ ಕಳ್ಳನನ್ನು ಹಿಡಿಯುವ ಸನ್ನಿವೇಶವನ್ನು ಸಿನಿಮಾದಲ್ಲಿ ನೋಡಿರುತ್ತೀರಿ. ಅಂತಹದ್ದೇ ಘಟನೆ ಮುಂಬೈನಲ್ಲಿ ನಡೆದಿದೆ.

46 ಲಕ್ಷ ಮೌಲ್ಯದ ನಗ-ನಗದು ಕದ್ದು ರೈಲಿನಲ್ಲಿ ಪರಾರಿಯಾಗುತ್ತಿದ್ದ ಕಳ್ಳನನ್ನು ಹಿಡಿಯಲು ಪೊಲೀಸರು ಚಲಿಸುತ್ತಿದ್ದ ರೈಲನ್ನು ನಿಲ್ಲಿಸಿದ್ದಾರೆ. ಬಿಹಾರ ಕಡೆಗೆ ಸಾಗುತ್ತಿದ್ದ ರೈಲಿನಲ್ಲಿ 25 ವರ್ಷದ ಆರೋಪಿ ಪರಾರಿಯಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರೈಲು ಬೆನ್ನಟ್ಟಿ ಕಳ್ಳನನ್ನು ಸೆರೆಹಿಡಿದಿದ್ದಾರೆ.

ಸಿಸಿಟಿವಿ ದೃಶ್ಯ ಆಧರಿಸಿ ಕಳ್ಳ ರೈಲಿನಲ್ಲಿ ತೆರಳುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಹೀಗಾಗಿ ಘಟನೆ ನಡೆದ 12 ಗಂಟೆಯೊಳಗೇ ಆರೋಪಯನ್ನು ಅರೆಸ್ಟ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೂರು ಲಕ್ಷ ಹಣ ಎಗರಿಸಿದ ಕತರ್ನಾಕ್ ಕಳ್ಳರು