Publish Date: Thu, 10 Feb 2022 (10:10 IST)
Updated Date: Thu, 10 Feb 2022 (13:13 IST)
ನವದೆಹಲಿ : ರಕ್ಷಣಾ ಪಡೆಗಳ ಸಶಸ್ತ್ರೀಕರಣಕ್ಕೆ ರಫ್ತಿನ ಮೇಲಿನ ಅವಲಂಬನೆ ತಗ್ಗಿಸಿ,
ಆತ್ಮನಿರ್ಭರ ಭಾರತದಡಿಯಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇದಕ್ಕಾಗಿ 2022-23ನೇ ಸಾಲಿನಲ್ಲಿ ಶೇ. 68 ಬಂಡವಾಳವನ್ನು ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲಿಡಲಾಗಿದೆ. ಇದರ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.58 ರಷ್ಟಿತ್ತು