Daily Horoscope
✕

ಅನೈತಿಕ ಸಂಬಂಧವೇ ವಿಚ್ಛೇದನಕ್ಕೆ ಕಾರಣ

geetha
ಸೋಮವಾರ, 22 ಜನವರಿ 2024 (15:00 IST)
ಪಾಕಿಸ್ತಾನ :ಅಂತಾರಾಷ್ಟ್ರೀಯ ಕ್ರಿಕೆಟಿಗ ಶೋಯಬ್‌ ಮಲಿಕ್‌ ಮತ್ತು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ತನ್ನ ಸೋದರ ಶೋಯಬ್‌ ಮಲಿಕ್‌ನ ಅನೈತಿಕ ಸಂಬಂಧಗಳಿಂದ ಸಾನಿಯಾ ಮಿರ್ಜಾ ಬೇಸತಿದ್ದಳು  ಎಂದು ಶೋಯಬ್‌ ಮಲಿಕ್‌ ಸೋದರಿ ಆರೋಪಿಸಿದ್ದು, ಇದೇ ಇವರಿಬ್ಬರ ನಡುವೆ ವಿಚ್ಛೇದನಕ್ಕೆ ಕಾರಣವಾಗಿದೆ ಎಂದಿದ್ದಾಳೆ. 

ಶೋಯಬ್‌ ಮಲಿಕ್‌ ಮತ್ತು ಟೆನಿಸ್‌ ತಾರೆ ಸಾನಿಯಾ ಮಿರ್ಜಾ ನಡುವಿನ ದಾಂಪತ್ಯ ವಿಚ್ಛೇದನದಲ್ಲಿ ಕೊನೆಗೊಳ್ಳಲು ಅನೈತಿಕ ಸಂಬಂಧಗಳೇ ಕಾರಣ ಎಂದು ಶೋಯಬ್‌ ಮಲಿಕ್‌ ಸೋದರಿ ಪ್ರತಿಕ್ರಿಯಿಸಿದ್ದಾಳೆ. ಶೋಯಬ್‌ ಮಲಿಕ್‌ ಇತ್ತೀಚಿಗಷ್ಟೇ ಪಾಕ್‌ ಸಿನಿಮಾ  ನಟಿ ಸನಾ ಜಾವೇದ್‌ ರನ್ನು ವಿವಾಹವಾಗಿದ್ದರು. ಈ ಮದುವೆಗೆ ಶೋಯಬ್‌ ಕುಟುಂಬದ ಸದಸ್ಯರು ಯಾರೂ ಬಂದಿರಲಿಲ್ಲ .ಇದರಿಂದ  ಕುಟುಂಬಸ್ಥರ ವಿರೋಧದ ನಡುವೆ ಶೋಯಬ್‌ ಮಲಿಕ್‌ ಮದುವೆಯಾಗಿದ್ದಾರೆಂಬ ಮಾತು ಕೇಳಿಬಂದಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕುಟುಂಬದಲ್ಲಿ ಗೃಹಹಿಂಸೆ ಸಹಿಸಬೇಡಿ: ಮಹಿಳೆಯರ ರಕ್ಷಣೆಗಾಗಿ ಇರುವ ಹಕ್ಕುಗಳು ಮತ್ತು ತುರ್ತು ಸಹಾಯವಾಣಿ ಮಾಹಿತಿ

ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗದಿದ್ದರೆ ಈ ಘಟನೆಯನ್ನು ಯಾರೂ ನಂಬುತ್ತಿರಲಿಲ್ಲ video

Karnataka Weather: ನಿಮ್ಮ ಜಿಲ್ಲೆಯಲ್ಲಿ ಮಳೆಯಾಗಲಿದೆಯೇ, ಹವಾಮಾನ ಇಲಾಖೆಯ ಹೊಸ ಮುನ್ಸೂಚನೆ

ಸ್ಟಿಂಗ್ ಅಂತ ಮಂಗ ಮಾಡುವವರು: ಆರ್.ಅಶೋಕ್ ಟೀಕೆ

ಕೇವಲ ಆರ್ ಎಸ್ಎಸ್, ಬಿಜೆಪಿಯಲ್ಲ, ಹಿಂದುತ್ವವನ್ನೇ ನಾಶ ಮಾಡಬೇಕು: ಎಸ್ಎಫ್ಐ ನಾಯಕಿಯ ಹೇಳಿಕೆ ವೈರಲ್ Video

ಮುಂದಿನ ಸುದ್ದಿ
Show comments