ಮದ್ಯದ ನಶೆಯಲ್ಲಿರುವ ವರನೊಬ್ಬ ತನ್ನ ಬಾಳಸಂಗಾತಿಯಾಗಬೇಕಿದ್ದ ವಧುವಿನ ಬದಲಿಗೆ ಬೇರೊಬ್ಬಳಿಗೆ ಹಾರ ಹಾಕಿದ್ದಾನೆ.ಪರಿಣಾಮ ಯುವತಿ ಮದುಮಗನಿಗೆ ಬೈದು ಕಪಾಳ ಮೋಕ್ಷ ಮಾಡಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡೀಯೋ ವೈರಲ್ ಆಗಿದೆ.