ಅನೈತಿಕ ಸಂಬಂಧ: ಗೆಳೆಯನಿಗೆ ನೋ ಎಂದಿದ್ದಕ್ಕೆ ಜೀವ ಕಳೆದುಕೊಂಡ ಮಹಿಳೆ

Webdunia
ಗುರುವಾರ, 30 ನವೆಂಬರ್ 2023 (11:13 IST)
ಅನೈತಿಕ ಸಂಬಂಧ ಯಾವತ್ತೂ ಕೆಟ್ಟದ್ದು ಎಂದು ಗೊತ್ತಿದ್ದರೂ ಕೂಡಾ ಪದೇ ಪದೇ ಅದೇ ಸಹವಾಸ ಮಾಡುವವರಿಗೆ ಇಲ್ಲಿಯ ಘಟನೆ ಬೆಚ್ಚಿ ಬೀಳಿಸುವಂತಹದಾಗಿದೆ. ಆರೋಪಿಯೊಬ್ಬ ತನ್ನ ಅನೈತಿಕ ಸುಖಕ್ಕಾಗಿ ಗೆಳತಿಯನ್ನೇ  ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
 
ಗಂಡ ಇಲ್ಲದ ಹೆಂಡತಿಯನ್ನು, ಹೆಂಡತಿ ಇಲ್ಲದ ಗಂಡನೊಬ್ಬ ಸೆಕ್ಸ್‌ ಮಾಡಲು ಆಹ್ವಾನಿಸಿದ್ದಾನೆ. ಆದ್ರೆ ಪಲ್ಲಂಗವನ್ನು ಹಂಚಿಕೊಳ್ಳಲು ಒಪ್ಪದ ಆ ಮಹಿಳೆ ಅವನನ್ನು ತಡೆಯಲು ಯತ್ನಿಸಿದ್ದಾಳೆ. ಆದ್ರೆ ಮದವೇರಿದ ಆಘಂತುಕ ಆಕೆಯ ಹೊಟ್ಟೆಗೆ ಢಮಾರ್‌ ಎಂದು ಗುಂಡು ಹಾರಿಸುವುದರ ಮೂಲಕ ಮೂರು ಮಕ್ಕಳ ತಾಯಿಯನ್ನು ಹತ್ಯೆ ಮಾಡಿದ ಘಟನೆ ಭೂಪಾಲ್‌ ನಗರದಲ್ಲಿ ನಡೆದಿದೆ.
 
ಭೂಪಾಲ್‌ ನಗರದಲ್ಲಿ ವಾಸಿಸುವ ಗೋಪಾಲ್‌ ಎಂಬ ವ್ಯಕ್ತಿಗೆ ಈಗಾಗಲೇ ಮದುವೆಯಾಗಿ ಮಕ್ಕಳು ಕೂಡ ಇದ್ದರು. ಆದ್ರೆ ಕೆಲವು ವರ್ಷಗಳಿಂದ ಗೋಪಾಲನ ಹೆಂಡತಿ ಸಾವಿಗೀಡಾಗಿದ್ದಳು. ಇವನ ಮನೆಯ ಹತ್ತಿರದಲ್ಲೇ ಇನ್ನೊಂದು ಕುಟುಂಬ ಇತ್ತು. ತನ್ನ ಪತಿರಾಯನನ್ನು ಕಳೆದುಕೊಂಡ ವಿಧವೆ ಸುಜಾತ ( ಹೆಸರು ಬದಲಾಯಿಸಲಾಗಿದೆ) ತನ್ನ ಮೂವರು ಮಕ್ಕಳೊಂದಿಗೆ ಅಲ್ಲಿನ ಬಹುಮಹಡಿ ಕಟ್ಟಡವೊಂದರ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
 
ಹೆಂಡತಿ ಇಲ್ಲದ ಗೋಪಾಲ್‌ಗೆ ಗಂಡ ಇಲ್ಲದ ಸಜಾತಾಳ ಮೇಲೆ ಮೋಹ ಉಂಟಾಗಿದೆ. ಆಕೆಯೂ ಕೂಡ ಅವನೊಂದಿಗೆ ಸಲುಗೆಯಿಂದ ವರ್ತಿಸಿದ್ದಾಳೆ. ಹೀಗಾಗಿ ಇಬ್ಬರು ಪ್ರೇಮ ಪಾಶದಲ್ಲಿ ಬಿದ್ದಿದ್ದಾರೆ. ಆದ್ರೆ ಕಾಮುಕ ಗೋಪಾಲ್‌ ಸುಜಾತಳನ್ನು ಸಂಭೋಗಿಸಲು ಆಗಾಗ ಅವಳ ಮನೆಯ ಬಳಿಗೆ ಬಂದು ಪೀಡಿಸುತ್ತಿದ್ದ. ಇದು ಆಕೆಗೆ ಹೆಚ್ಚಿನ ಇರುಸು ಮುರುಸು ಉಂಟಾಯಿತು.

ಗೋಪಾಲನ ಅತಿಯಾದ ಕಾಮಕ್ಕೆ ಆಕೆ ಬೇಸತ್ತು ಅವನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದಳು. ಆದರೆ, ಆಕೆಯ ನಿರ್ಧಾರದಿಂದ ಕೋಪಗೊಂಡ ಗೆಳೆಯ ರಿವಾಲ್ವರ್‌ನಿಂದ ಗುಂಡುಹಾರಿಸಿ ಕೊಂದೇ ಬಿಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನವೆಂಬರ್‌ನಲ್ಲಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ ಎಂದಿದ್ದಕ್ಕೆ ಸಿಎಂ ಪ್ರತಿಕ್ರಿಯೆ ಹೀಗಿತ್ತು

ಈ ವಿಚಾರ ಯಾವಾ ಇಲಾಖೆಯಲ್ಲಿ ಗೊತ್ತಾದಲ್ಲಿ ಕಠಿಣ ಕ್ರಮ: ಜಿ ಪರಮೇಶ್ವರ್

ಬರೋಬ್ಬರಿ ನಾಲ್ಕು ಗಂಟೆ ತೆಂಗಿನ ಮರ ಏರಿ ಕುಳಿತ ವ್ಯಕ್ತಿ, ಕಾರಣ ಕೇಳಿದ್ರೆ ಶಾಕ್‌

ಅನಾರೋಗ್ಯ ಕಾರಣಕ್ಕೆ ತಾತ್ಕಾಲಿಕ ಬ್ರೇಕ್ ಪಡೆದ ಸಂಜಯ್ ರಾವುತ್‌ಗೆ ಮೋದಿ ವಿಶ್‌

ನವೆಂಬರ್ 1ರಂದು ಮೈಸೂರು ಝೂಗೆ ಹೋಗುವ 12ವರ್ಷದೊಳಗಿನ ಮಕ್ಕಳಿಗೆ ಗುಡ್‌ನ್ಯೂಸ್‌

ಮುಂದಿನ ಸುದ್ದಿ