Select Your Language

Notifications

webdunia
webdunia
webdunia
webdunia

ಮಲಗಿದ್ದ ಯುವತಿ ಮೇಲೆ ತಡರಾತ್ರಿ ಮಾಡಿದ್ದೇನು

ಪ್ರೀತಿ ನಿರಾಕರಣೆ
ಹೈದ್ರಾಬಾದ್ , ಶುಕ್ರವಾರ, 16 ಅಕ್ಟೋಬರ್ 2020 (12:19 IST)
ಮಲಗಿದ್ದ ಯುವತಿಯೊಬ್ಬಳ ಮೇಲೆ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಇಂಜಿನಿಯರಿಂಗ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಮಲಗಿದ್ದ ವೇಳೆ  ಪರಿಚಯಸ್ಥನೇ ಆಗಿರುವ ಯುವಕ ನಾಗೇಂದ್ರ ಸ್ವಾಮಿ ಎಂಬಾತ ಮಾರಣಾಂತಿಕ ದಾಳಿ ನಡೆಸಿ ಕೊಲೆ ಮಾಡಿದ್ದಾನೆ.

ಯುವತಿಗೆ ಇರಿದು ಕೊಂದ ಬಳಿಕ ಯುವಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ದಿವ್ಯ ತೇಜಸ್ವಿನಿಗೆ ಪ್ರೀತಿ ಮಾಡು ಎಂದು ಬೆನ್ನುಬಿದ್ದಿದ್ದ ಯುವಕನನ್ನು ನಿರಾಕರಿಸಿದ್ದಕ್ಕೆ ಈ ಘಟನೆ ನಡೆದಿದೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರಿಯ ವೇಳೆ ಹಸುವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದಾತ ಅರೆಸ್ಟ್