Select Your Language

Notifications

webdunia
webdunia
webdunia
webdunia

ಕಾರಿನಲ್ಲಿ ಬಾಲಕಿ ಮೇಲೆ ಶಾಸಕನ ಪುತ್ರ ಸೇರಿ 5 ಮಂದಿ ಅಪ್ರಾಪ್ತರಿಂದ ಅತ್ಯಾಚಾರ!

Hyderabad rape ಹೈದರಾಬಾದ್‌ ಅತ್ಯಾಚಾರ ಶಾಸಕನ ಪುತ್ರ
bengaluru , ಶುಕ್ರವಾರ, 3 ಜೂನ್ 2022 (15:35 IST)
ಶಾಸಕನ ಪುತ್ರ ಸೇರಿದಂತೆ 5 ಮಂದಿ ಅಪ್ರಾಪ್ತರು ಅಪ್ರಾಪ್ತ ಬಾಲಕಿ ಮೇಲೆ ಮರ್ಸಿಡೀಸ್‌ ಕಾರಿನಲ್ಲಿ ಅತ್ಯಾಚಾರ ಎಸಗಿದ ಅಮಾನುಷ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ.
ಜೂನ್‌ ೧ರಂದು ಜ್ಯೂಬಿಲಿ ಹಿಲ್ಸ್‌ ನಲ್ಲಿ 17 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದಾರೆ.
ತೆಲಂಗಾಣದಲ್ಲಿ ಆಡಳಿತಾರೂಢ ಪಕ್ಷಕ್ಕೆ ಸೇರಿದ ಹಾಗೂ ಅಲ್ಪ ಸಂಖ್ಯಾತ ವಿಭಾಗದ ಮುಖ್ಯಸ್ಥರಾಗಿರುವ ಶಾಸಕನ ಪುತ್ರ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಕೇಳಿ ಬಂದಿದ್ದು, ಪ್ರಕರಣದಲ್ಲಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಂತ್ರಸ್ತ ಯುವತಿ ಪ್ರಕರಣದಲ್ಲಿ ಒಬ್ಬನ ಗುರುತುಪತ್ತೆ ಹಚ್ಚಿದ್ದು, ಪೊಲೀಸರು ಆರೋಪಿಗಳು ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದು ವಿರೋಧಿಸಿದಾಗ ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ತಂದೆ ತಿಳಿಸಿದ್ದಾರೆ.‌

Share this Story:

Follow Webdunia kannada

ಮುಂದಿನ ಸುದ್ದಿ

ವಾಹನ ಸವಾರರಿಗೆ ಶಾಕ್:‌ ನಂಬರ್‌ ಪ್ಲೇಟ್‌ ದೋಷ ಸರಿಪಡಿಸಲು 7 ದಿನ ಗಡುವು!