Select Your Language

Notifications

webdunia
webdunia
webdunia
webdunia

ಸಿಧು ಮೂಸೆವಾಲಾ ಕೊಂದಿದ್ದು ನಮ್ಮ ಗ್ಯಾಂಗ್:‌ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌

Sidhu Moose Wala Gangster Lawrence Bishnoi pubjab ಪಂಜಾಬ್‌ ಸಿಧು ಮೂಸೆವಾಲಾ ಗ್ಯಾಂಗ್‌ ಸ್ಟರ್‌
bengaluru , ಶುಕ್ರವಾರ, 3 ಜೂನ್ 2022 (14:43 IST)
ಪಂಜಾಬಿ ಗಾಯಕಿ ಸಿಧು ಮೂಸೆವಾಲಾ ಅವರನ್ನು ಕೊಂದಿದ್ದು ನಮ್ಮದೇ ಗ್ಯಾಂಗ್‌ ಎಂದು ಪೊಲೀಸರ ಎದುರು ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಶ್ನೋಯಿ ತಪ್ಪೊಪ್ಪಿಗೆ ನೀಡಿದ್ದಾರೆ.
ಸೋದರ ವಿಕ್ಕಿ ಮುದ್ದುಖೇರಾ ನೇತೃತ್ವದ ನಮ್ಮ ಗ್ಯಾಂಗ್‌ ಸಿಧು ಮೂಸೆವಾಲಾ ಅವರನ್ನು ಹತ್ಯೆಗೈದಿದೆ ಎಂದು ಹೇಳಿದ್ದಾನೆ.
ಪ್ರಸ್ತುತ ಜೈಲಿನಲ್ಲಿರುವ ಗ್ಯಾಂಗ್‌ ಸ್ಟರ್‌ ಲಾರೆನ್ಸ್‌ ಬಿಶ್ನೋಯಿ, ನಾನು ಜೈಲಿನಲಿದ್ದೇನೆ. ಹಾಗಾಗಿ ನಾನು ಈ ಕೊಲೆ ಮಾಡಿಲ್ಲ. ಇಲ್ಲಿ ಕನಿಷ್ಠ ಫೋನ್‌ ಕೂಡ ಬಳಸಲು ಅವಕಾಶ ಇಲ್ಲ. ಆದರೆ ನಮ್ಮದೇ ಗ್ಯಾಂಗ್‌ ಈ ಕೆಲಸ ಮಾಡಿರುವುದು ಎಂದು ಹೇಳಿದ್ದಾರೆ.
ಪ್ರಸ್ತುತ ತಿಹಾರ್‌ ಜೈಲಿನಲ್ಲಿರುವ ಲಾರೆನ್ಸ್‌ ಬಿಶ್ನೋಯಿ, ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣವನ್ನು ಟಿವಿಯನ್ನು ನೋಡಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಶೀಘ್ರವೇ ಗುಣಮುಖರಾಗುವಂತೆ ಪ್ರಧಾನಿ ಶುಭಹಾರೈಕೆ