ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎಂದ ಕಾಮುಕ ಪತಿ

Webdunia
ಗುರುವಾರ, 11 ಏಪ್ರಿಲ್ 2019 (14:04 IST)
ಪ್ರತಿನಿತ್ಯ ಪತ್ನಿಗೆ ಅಶ್ಲೀಲ ಚಿತ್ರ ತೋರಿಸಿ ಗೆಳೆಯರೊಂದಿಗೆ ಮಲಗು ಎನ್ನುತ್ತಿದ್ದ ಕಾಮುಕ ಪತಿ ಹಾಗೂ ಆತನ ಗೆಳೆಯರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಜಿಲ್ಲೆಯ ಘಾಟ್ಲೋಡಿಯಾ ಪಟ್ಟಣದ ನಿವಾಸಿಯಾಗಿಯಾಗಿರುವ ದಂಪತಿಗಳು 2015 ರಲ್ಲಿ ವಿವಾಹವಾಗಿದ್ದರು. ಕಳೆದ ಜನೆವರಿ ತಿಂಗಳಲ್ಲಿ ನೇಹಾ(ಹೆಸರು ಬದಲಿಸಲಾಗಿದೆ) ತನ್ನ ಪತಿ ನೀಲ್ ಮತ್ತು ಗೆಳೆಯರೊಂದಿಗೆ ಮನಾಲಿಗೆ ಪ್ರವಾಸಕ್ಕಾಗಿ ತೆರಳಿದ್ದರು. ಮನಾಲಿಯಲ್ಲಿ ಲಾಡ್ಜ್‌ನಲ್ಲಿ ಪತಿ ನೀಲ್ ಪತ್ನಿಗೆ ಗೆಳೆಯರೊಂದಿಗೆ ಮಲಗುವಂತೆ ಒತ್ತಾಯಿಸತೊಡಗಿದ.
 
ಆದರೆ, ಪತಿಯ ಒತ್ತಾಯವನ್ನು ತಿರಸ್ಕರಿಸಿದ ನೇಹಾಗೆ ಪತಿ ಮಹಾಶಯ ಮನಬಂದಂತೆ ಥಳಿಸಿದ್ದ. ಪತ್ನಿಯ ಎದುರೇ ಗೆಳೆಯರೊಂದಿಗೆ ಸೇರಿ ಅಸಭ್ಯ ಶಬ್ದಗಳನ್ನು ಬಳಸುತ್ತಿದ್ದ. ಪತ್ನಿ ಹೇಳಿದ್ದು ಕೇಳುವುದಿಲ್ಲ ಎಂದ ಅರಿತ ನೀಲ್ ಒತ್ತಾಯಪೂರ್ವಕವಾಗಿ ಆಕೆಗೆ ಮತ್ತು ಬರಿಸುವ ಔಷಧಿ ನೀಡಿ ನಾಲ್ಕು ದಿಗಳ ಕಾಲ ನಿರಂತರವಾಗಿ ಗೆಳೆಯರೊಂದಿಗೆ ಮಲಗಲು ಬಿಟ್ಟಿದ್ದ.
 
ಆಕೆಯೊಂದಿಗೆ ಗೆಳೆಯರು ಲೈಂಗಿಕ ಕ್ರಿಯೆ ನೀಡುತ್ತಿರುವ ವಿಡಿಯೋಗಳನ್ನು ಮಾಡಿ, ಗೆಳೆಯರೊಂದಿಗೆ ಮಲಗದಿದ್ದಲ್ಲಿ ವಿಡಿಯೋಗಳನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದ್ದ. ಇಲ್ಲವಾದಲ್ಲಿ ವಿಚ್ಚೇದನ ನೀಡುವುದಾಗಿ ಗುಡುಗಿದ್ದ ಎಂದು ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
 
ಅತ್ತೆ ಮಾವ ಕೂಡಾ ತನ್ನ ಪತಿಯ ಹೇಯ ಕಾರ್ಯಗಳಿಗೆ ಬೆಂಬಲ ಸೂಚಿಸುತ್ತಿದ್ದರು. ಇಂತಹ ಕೃತ್ಯಗಳಿಂದ ನೊಂದು ಪೊಲೀಸರಿಗೆ ದೂರು ನೀಡಿದ್ದಾಗಿ ನೇಹಾ ತಿಳಿಸಿದ್ದಾಳೆ.
 
ಪೊಲೀಸರು ಪತಿ ನೀಲ್ ಮತ್ತು ತಂದೆ ತಾಯಿ ಹಾಗೂ ಗೆಳೆಯರನ್ನು ಬಂಧಿಸಿ ಗ್ಯಾಂಗ್‌ರೇಪ್ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಾಚ್ ಪ್ರಶ್ನೆಯೆತ್ತಿದ ನಾರಾಯಣಸ್ವಾಮಿಗೆ ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ ಪ್ರತಿಕ್ರಿಯೆ

ಸರ್ದಾರ್ ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಧನ ಕದಿಯುತ್ತಿದ್ದ ಇಬ್ಬರ ಬಂಧನ

ಭಾರತಕ್ಕೆ ಬಂದಿಳಿದ ಪುಟಿನ್,ಅಪ್ಪುಗೆಯೊಂದಿಗೆ ಸ್ವಾಗತಿಸಿದ ನರೇಂದ್ರ ಮೋದಿ

ಕೇಂದ್ರದ ಮಾಜಿ ಸಚಿವೆ ಸುಷ್ಮಾ ಪತಿ ಸ್ವರಾಜ್ ಕೌಶಲ್ ನಿಧನ, ಪುತ್ರಿ ಭಾವನಾತ್ಮಕ ಪೋಸ್ಟ್‌

ನಿಮ್ಮ ಸಮಯ ಸರಿ ಇದ್ದರೆ ವಾಚ್ ವಿಷಯ ಬರುತ್ತಿರಲಿಲ್ಲ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

ಮುಂದಿನ ಸುದ್ದಿ