Select Your Language

Notifications

webdunia
webdunia
webdunia
webdunia

ಹೆಂಡತಿ ಕೊಲೆಯಾದ ಬಳಿಕ ಗಂಡ ನಾಪತ್ತೆ

ಹೆಂಡತಿ ಕೊಲೆಯಾದ ಬಳಿಕ ಗಂಡ ನಾಪತ್ತೆ
ಲಕ್ನೋ , ಭಾನುವಾರ, 26 ಜೂನ್ 2022 (11:10 IST)
ಲಕ್ನೋ: ಹೆಂಡತಿ ಕೊಲೆಯಾದ ಬಳಿಕ ಗಂಡ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಗಂಡ ಹಲವು ಸಮಯದಿಂದ ಹೆಂಡತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಆತನೇ ಹೆಂಡತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿರಬಹುದು ಎಂದು ಅನುಮಾನಿಸಲಾಗಿದೆ.

ಈ ಬಗ್ಗೆ ಮಹಿಳೆಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಹಿಳೆಯ ದೇಹದ ಮೇಲೆ ಹಲವು ಬಾರಿ ಚಾಕುವಿನಿಂದ ಇರಿದ ಗಾಯಗಳಿವೆ. ಪೊಲೀಸರು ಈಗ ಆರೋಪಿ ಗಂಡನಿಗಾಗಿ ಹುಡುಕಾಟ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಫೋಟೋ ಕಳುಹಿಸಲು ಹೊತ್ತಾಯಿಸಿದ್ದಕ್ಕೆ ಹುಡುಗಿ ಹೀಗೆ ಮಾಡೋದಾ!?